ಸ್ಲ್ಮೈಲ್​ ಫಾರ್ವರ್ಡ್

ಮಂಕ: ಈ ಹೆಣ್ಣುಮಕ್ಕಳ ಆಯ್ಕೆಯ ವಿಧಾನ ಬಹಳ ತಮಾಷೆಯಾಗಿರುತ್ತದೆ.

ಗೆಳೆಯ: ಹೇಗೆ ಅಂತ ಹೇಳು.

ಮಂಕ: ಮದುವೆ ಬ್ರೋಕರ್, ‘ಈ ಹುಡುಗನನ್ನು ನೋಡಿ, ಸ್ವಲ್ಪ ಕಪ್ಪಗಿದ್ದಾನೆ. ಆದರೆ ಚೆನ್ನಾಗಿ ಸಂಪಾದನೆ ಮಾಡುತ್ತಾನೆ’ ಅಂದರೆ ‘ಇದೇ ಕ್ವಾಲಿಟಿಯಲ್ಲಿ ಬೇರೆ ಕಲರ್ ತೋರಿಸಿ’ ಎನ್ನುತ್ತಾರೆ!!