ಸ್ಮೈಲ್​ ಫಾರ್ವರ್ಡ್

ಮಾವ: ಅಳಿಯಂದಿರೆ, ನನ್ನ ಮಗಳು ಟ್ಯೂಷನ್ ತೆಗೆದುಕೊಳ್ಳಲು ಹೇಳುತ್ತಿದ್ದರೆ ಯಾಕೆ ಬೇಡ ಎನ್ನುತ್ತಿದ್ದೀರಿ?

ಮಂಕ: ನನ್ನ ಅಡುಗೆ ಚೆನ್ನಾಗಿದೆ ಎಂಬ ಕಾರಣಕ್ಕೆ ಅಕ್ಕಪಕ್ಕದ ಮನೆಯ ಹೆಂಗಸರಿಗೆಲ್ಲ ಅಡುಗೆ ಪಾಠ ಕಲಿಸಿ ಎನ್ನುತ್ತಿದ್ದಾಳೆ!