ಸೂಕ್ತಿ

ಶಿಕ್ಷಣವು ಎರಡು ಉದ್ದೇಶಗಳನ್ನು ಹೊಂದಿರಬೇಕು: ಮೊದಲನೆಯದಾಗಿ ಅದು ಓದು, ಬರಹ, ಭಾಷೆ, ಅಂಕಗಣಿತ ಮುಂತಾದ ವಿಷಯಗಳನ್ನು ಕಲಿಸಬೇಕು; ಎರಡನೆಯದಾಗಿ, ಸ್ವತಂತ್ರವಾಗಿ ಜ್ಞಾನವನ್ನು ಪಡೆದು, ತಾವೇ ಉತ್ತಮ ನಿರ್ಣಯಕ್ಕೆ ಬರುವ ಮಾನಸಿಕ ಸಾಮರ್ಥ್ಯವನ್ನು ಅದು ಜನರಿಗೆ ನೀಡಬೇಕು.

| ಬರ್ಟ್ರಂಡ್​ ರಸೆಲ್, ಬ್ರಿಟಿಷ್ ತತ್ತ್ವಶಾಸ್ತ್ರಜ್ಞ

Leave a Reply

Your email address will not be published. Required fields are marked *