ಸರ್ವಾಭರಣ ಸುಂದರಿಯರು

ಫ್ಯಾಷನ್ ಶೋಗಳಲ್ಲಿ ಲಲನೆಯರ ರ್ಯಾಂಪ್​ವಾಕ್ ಹುಚ್ಚೆಬ್ಬಿಸುತ್ತದೆ. ಬಿಂಕದ ನಡಿಗೆ, ವಸ್ತ್ರವಿನ್ಯಾಸ ಮನ ಸೆಳೆಯುತ್ತದೆ. ಇವೆಲ್ಲಕ್ಕೆ ಕಳಸವಿಟ್ಟಂತಿರುತ್ತದೆ ಅವರು ಧರಿಸಿರುವ ಆಭರಣಗಳು. ಆದರೆ, ಆಭರಣಗಳ ಪ್ರದರ್ಶನಕ್ಕಾಗಿಯೇ ಬೆಡಗಿಯರು ಹೆಜ್ಜೆ ಹಾಕಿದರೆ… ಅಂಥದ್ದೊಂದು ಪ್ರದರ್ಶನ ಇತ್ತೀಚೆಗೆ ನಗರದ ಪ್ರೆಸ್​ಕ್ಲಬ್​ನಲ್ಲಿ ನಡೆಯಿತು. ಅದರ ಝುಲಕ್ ಇಲ್ಲಿದೆ.

Leave a Reply

Your email address will not be published. Required fields are marked *