ಸಿನಿಮಾ

ಸಚಿವ ಎಂ.ಬಿ.ಪಾಟೀಲ್ ಅವರಿಗೆ ಕಲಬುರಗಿ ಜಿಲ್ಲೆಯ ಮುಖಂಡರಿಂದ ಸನ್ಮಾನ

ನೂತನ ಸಚಿವರಾದ ಎಂ.ಬಿ.ಪಾಟೀಲ್ ಅವರನ್ನು ಕಲಬುರಗಿ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷರಾದ ಗುರುಲಿಂಗಪ್ಪಗೌಡ ಮಾಲಿಪಾಟೀಲ್ , ತಾಪಂ ಮಾಜಿ ಅಧ್ಯಕ್ಷ ಶಾಮರಾಯಗೌಡ ಮಾಲಿ ಪಾಟೀಲ್ ವಡಗೇರಾ, ಕುಡು ಒಕ್ಕಲಿಗ ಸಮಾಜ ಅದ್ಯಕ್ಷರಾದ ಬಾಬಾ ಗೌಡ ಪಾಟೀಲ್ ತೆಲ್ಲೂರ್, ಶರಣಗೌಡ ಪಾಟೀಲ್ ಸಿದ್ದಣ್ಣಗೌಡ ಪಾಟೀಲ್ ಹುಲಿಕಂಠ ತೆಲ್ಲೂರ್ ಇತರರು ಬೆಂಗಳೂರಿನ ಸಚಿವರ ನಿವಾಸದಲ್ಲಿ ಸನ್ಮಾನಿಸಿದರು.

Latest Posts

ಲೈಫ್‌ಸ್ಟೈಲ್