ಶ್ರದ್ಧಾಂಜಲಿ ಸಭೆ

ತುಮಕೂರು ಸಿದ್ಧಗಂಗಾ ಶ್ರೀ ಡಾ.ಶಿವಕುಮಾರ್ ಸ್ವಾಮೀಜಿಗೆ ಶ್ರದ್ಧಾಂಜಲಿ ಸಭೆ ಮಡಿಕೇರಿ ಪತ್ರಿಕಾ ಭವನದಲ್ಲಿ ನಡೆಯಿತು. ಕೊಡಗು ಪತ್ರಿಕಾ ಭವನ ಟ್ರಸ್ಟ್, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದಿಂದ ಗೌರವ ನಮನ ಕಾರ್ಯಕ್ರಮ ನಡೆಯಿತು. ಗಣ್ಯರಾದ ಟಿ.ಪಿ. ರಮೇಶ್, ಎಂ.ಪಿ. ಕೇಶವ ಕಾಮತ್, ಬಿ.ಎನ್. ಮನುಶೆಣೈ, ಬಿ.ಎ. ಷಂಶುದ್ದೀನ್, ಲಿಯಾಕತ್ ಆಲಿ, ಬಿ.ಎನ್. ಮನುಶೆಣೈ ಮತ್ತಿತರರಿದ್ದಾರೆ.