ಶೋಭಾಯಾತ್ರೆ ಪ್ರಯುಕ್ತ ಬೈಕ್ ರ‌್ಯಾಲಿ

ದಾವಣಗೆರೆ: ಶೋಭಾಯಾತ್ರೆ ನಿಮಿತ್ತ ಶುಕ್ರವಾರ ನಗರದಲ್ಲಿ ಬೈಕ್ ರ‌್ಯಾಲಿ ಆಯೋಜಿಸಲಾಗಿತ್ತು. ಗಡಿಯಾರಕಂಬ, ದುರ್ಗಾಂಬಿಕಾ ದೇಗುಲ, ಹೊಂಡದ ಸರ್ಕಲ್, ವಿನೋಬ ನಗರ 2ನೇ ಮೇನ್ ಸೇರಿ ಮುಂತಾದೆಡೆ ಸಂಚರಿಸಿತು. ಟ್ರಸ್ಟ್‌ನ ಮಾರ್ಗದರ್ಶಕ ವೇದಮೂರ್ತೆಪ್ಪ, ಸದಸ್ಯ ಶಶಾಂಕ್, ಸಿಟಿ ಮಂಜು, ನಾಗೇಂದ್ರರೆಡ್ಡಿ, ಜರೀಕಟ್ಟೆ ಚಂದ್ರು, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತ್‌ರಾವ್ ಜಾದವ್, ಶ್ರೀನಿವಾಸ್ ದಾಸ ಕರಿಯಪ್ಪ, ಪಾಲಿಕೆ ಮಾಜಿ ಸದಸ್ಯ ಕುಮಾರ್, ಶಿವಗಂಗಾ ಬಸವರಾಜ್ ಇತರರಿದ್ದರು.

Leave a Reply

Your email address will not be published. Required fields are marked *