More

  ವಿಜೇತರಿಗೆ ಬಹುಮಾನ ವಿತರಿಸಿದ ಸಚಿವ ಸತೀಶ

  ಉಳ್ಳಾಗಡ್ಡಿ-ಖಾನಾಪುರ: ಸಮೀಪದ ಶಿಂಧಿಹಟ್ಟಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀದೇವಿ ಮತ್ತು ಶ್ರೀ ದಮನದೇವಿ ಜಾತ್ರೆ ನಿಮಿತ್ತ ಈಚೆಗೆ ಆಯೋಜಿಸಿದ್ದ ಜೋಡು ಕುದುರೆ ಹಾಗೂ ಜೋಡೆತ್ತುಗಳ ಗಾಡಿ ಶರ್ಯತ್ತಿನಲ್ಲಿ ವಿಜೇತರಿಗೆ ಸಚಿವ ಸತೀಶ ಜಾರಕಿಹೊಳಿ ಬಹುಮಾನ ವಿತರಿಸಿದರು.

  ಜೋಡೆತ್ತು ಸ್ಪರ್ಧೆಗಳಲ್ಲಿ ಯಲ್ಲಪ್ಪ ವಡ್ಡಗೋಳ, ದತ್ತು ಪಾಟೀಲ, ಲಕ್ಷ್ಮಣ ಬಿಲಕಾರ ಹಾಗೂ ಜೋಡು ಕುದುರೆಗಳ ಗಾಡಿ ಶರ್ಯತ್ತಿನಲ್ಲಿ ಲಕ್ಕಪ್ಪ ಮಗದುಮ್ಮ, ಸಿದ್ದಪ್ಪ ರಾಮಗೋನಟ್ಟಿ, ಬಾಳೇಶ ಮೇಲನ್ಮಟ್ಟಿ ಅವರು ಬಹುಮಾನ ಪಡೆದರು.

  ಬಸವರಾಜ ಮಟಗಾರ, ಗಂಗಾಧರ ಗವತಿ, ಬಸವರಾಜ ಪಾಟೀಲ, ಮಂಜುನಾಥ ಪಾಟೀಲ, ಮಹಾಂತೇಶ ಮಗದುಮ್ಮ, ನಳಿನಾ ದಾಮೋದರನ, ಸುರೇಂದ್ರ ಶೇರವಿ, ಕೆಂಪಣ್ಣ ಜಾಂಬೋಟಿ, ಚಂದ್ರಪ್ಪ ಮಗದುಮ್ಮ, ಕೆಂಪಣ್ಣ ಖೋತ, ಯಲ್ಲಪ್ಪ ರಾಮಗೋನಟ್ಟಿ, ಬಸವರಾಜ ಜಿಂಡ್ರಾಳಿ, ಬಸವರಾಜ ಯಕ್ಕುಂಡಿ, ಸಿದ್ದಪ್ಪ ಹೊಸಮನಿ, ಲಗಮಣ್ಣ ಮಗದುಮ್ಮ, ಜಕ್ಕರಾಯಿ ಪೂಜೇರಿ, ಸದಾನಂದ ಮಾಳ್ಯಾಗೋಳ, ರಮೇಶ ಹುರಳಿ, ಮಹಾದೇವ ತಹಶೀಲ್ದಾರ, ಸಿದ್ದಪ್ಪ ರಾಮಗೊನಟ್ಟಿ, ಚಂದ್ರಶೇಖರ ಹುಡೇದ, ಶಾಮಲಾ ಹೊಸಮನಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts