ವಿಜಯ ಮಹಾಂತೇಶ ಶ್ರೀಗಳ ಕಂಚಿನ ಮೂರ್ತಿ ಮೆರವಣಿಗೆ

blank

ಹುನಗುಂದ: ಪಟ್ಟಣದಲ್ಲಿ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಸದಸ್ಯರು ಮತ್ತು ಬ್ಯಾಂಕ್ ಸಿಬ್ಬಂದಿ ವರ್ಗದಿಂದ ಎಸ್‌ಬಿಐ ಬ್ಯಾಂಕ್ ಬಳಿ ಪ್ರತಿಷ್ಠಾಪಿಸಲಿರುವ ಶ್ರೀ ವಿಜಯ ಮಹಾಂತೇಶ ಶಿವಯೋಗಿಗಳ ಕಂಚಿನ ಮೂರ್ತಿ ಮೆರವಣಿಗೆ ಭಾನುವಾರ ನಡೆಯಿತು.

ಇಳಕಲ್ಲ ನಗರದಿಂದ ಆಗಮಿಸಿದ ಮೂರ್ತಿಗೆ ಪಟ್ಟಣದಲ್ಲಿ ಭವ್ಯ ಸ್ವಾಗತ ಕೋರಿ, ನಂತರ ಪ್ರಮುಖ ಬೀದಿಗಳಲ್ಲಿ ಡೊಳ್ಳು ಸೇರಿ ವಿವಿಧ ವಾದ್ಯಮೇಳ ಹಾಗೂ ಪಟಾಕಿ ಸಿಡಿಸಿ ಅದ್ದೂರಿ ಮೆರವಣಿಗೆ ನಡೆಸಲಾಯಿತು.

ವಿ.ಮ. ಬ್ಯಾಂಕ್ ಅಧ್ಯಕ್ಷ ರವಿ ಹುಚನೂರ, ಉಪಾಧ್ಯಕ್ಷ ದೇವು ಡಂಬಳ, ನಿರ್ದೇಶಕರಾದ ಶಶಿಕಾಂತ ಪಾಟೀಲ, ರಾಜು ನಾಡಗೌಡರ, ನಿರ್ದೇಶಕರಾದ ಮಹಾಂತೇಶ ಅವಾರಿ, ಸಂಗಣ್ಣ ಕಡಪಟ್ಟಿ, ಬಿ.ವಿ. ಪಾಟೀಲ, ರಾಜಕುಮಾರ ಬಾದವಾಡಗಿ, ಶಿವಾನಂದ ಕಂಠಿ, ಸುಜಾತ ನಾಗರಾಳ, ಬಸವರಾಜ ಗದ್ದಿ, ನೀಲಪ್ಪ ತಪೇಲಿ, ಮಲ್ಲಪ್ಪ ವೀರಾಪುರ, ಸೋಮಶೇಖರ ಬಲಕುಂದಿ, ಮಂಜುನಾಥ ಆಲೂರ, ತಿರುಪತಿ ಕುಷ್ಟಗಿ, ಲಕ್ಷ್ಮಿಬಾಯಿ ಮುಕ್ಕಣ್ಣವರ, ಅನ್ನಪೂರ್ಣ ಹೊಸೂರ, ಸುಜಾತ ನಾಗರಾಳ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಕಾಮಾ, ಉಪಪ್ರಧಾನ ವ್ಯವಸ್ಥಾಪಕ ಜಗದೀಶ ಪಾಟೀಲ, ಬ್ಯಾಂಕ್ ಸಿಬ್ಬಂದಿ ಇತರರಿದ್ದರು.

Share This Article

ಈ 3 ರಾಶಿಯ ಮಹಿಳೆಯರು ಅಯಸ್ಕಾಂತದಂತೆ ಪುರುಷರನ್ನು ತನ್ನತ್ತ ಸೆಳೆಯುತ್ತಾರಂತೆ! ನಿಮ್ಮ ರಾಶಿ ಯಾವುದು? Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ…

ಬೇಸಿಗೆಯಲ್ಲಿ ಹೆಚ್ಚೆಚ್ಚು ಎಳನೀರು ಕುಡಿಯುತ್ತೀರಾ? ಈ ಅಡ್ಡಪರಿಣಾಮಗಳಿವೆ ಎಚ್ಚರ! ಇವರಂತೂ ಕುಡಿಯಲೇಬಾರದು… Coconut water

Coconut water : ದಿನದಿಂದ ದಿನಕ್ಕೆ ಬೇಸಿಗೆಯ ಬಿಸಿ ಹೆಚ್ಚುತ್ತಿದೆ. ಮನೆಯಿಂದ ಹೊರಬಂದರೆ ಸಾಕು ಸೂರ್ಯನ…

ಹಣದ ಸಮಸ್ಯೆಗಳಿಂದ ಮುಕ್ತಿ ಪಡೆಯಲು 1 ದಿನ: ಈ ದಿವಸ ನೀವಿದನ್ನು ಮಾಡಿದ್ರೆ ದುಡ್ಡಿನ ತೊಂದರೆ ಮಾಯ! Money Problems

Money Problems : ಸಾಮಾನ್ಯವಾಗಿ ಪ್ರತಿಯೊಬ್ಬರ ಜೀವನದಲ್ಲಿ ಹಣವು ಪ್ರಮುಖ ಪಾತ್ರ ವಹಿಸುತ್ತದೆ. ಹಣದ ಬೇಡಿಕೆಯು…