ಕಲಬುರಗಿ: ಕ್ರೈಸ್ಟ್ ಮೆಥೋಡಿಸ್ಟ್ ಚರ್ಚ್ನ ರೆವರೆಂಡ್ ಸುನಂದಕುಮಾರ ಚರ್ಚ್ನ ಆಸ್ತಿಯನ್ನು ಮಾರಾಟ ಮಾಡುತ್ತಿದ್ದು, ಸಭಾ ಪಾಲನಾ ಸಮಿತಿಗೆ ಗೌರವ ನೀಡುತ್ತಿಲ್ಲ, ಕೂಡಲೇ ಅವರನ್ನು ಕಿತ್ತು ಹಾಕಬೇಕು ಎಂದು ಆಗ್ರಹಿಸಿ ಚರ್ಚ್ ಎದುರು ಚರ್ಚ್ನ ಹಿತೈಶಿಗಳು ಪ್ರತಿಭಟನೆ ನಡೆಸಿದರು. ಪ್ರಮುಖರಾದ ಜ್ಞಾನಮಿತ್ರ ಸ್ಯಾಮುವೆಲ್, ಐ.ವಿಜಯಕುಮಾರ, ಸಂಧ್ಯಾರಾಜ, ಸಂಜಯಕುಮಾರ, ಸಿಮಿಯೋನ, ಸೂರ್ಯಕುಮಾರ, ಕ್ರಿಸ್ಟಪರ್ ಇತರರಿದ್ದರು.
ರೆವರೆಂಡ್ ಸುನಂದಕುಮಾರನ್ನು ಕಿತ್ತು ಹಾಕಿ
ಚಳಿಗಾಲದಲ್ಲಿ ಈ ಒಂದು ಹಣ್ಣನ್ನು ತಿಂದರೆ ಸಾಕು.. ರೋಗಗಳೇ ಬರುವುದಿಲ್ಲ..fruits
fruits : ಚಳಿಗಾಲ ಬಂದಿದೆ ಎಂದರೆ ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು, ಕೀಲು ನೋವು…
ಮಕರ ರಾಶಿಗೆ ಬುಧ ಪ್ರವೇಶ: ಈ 5 ರಾಶಿಯವರಿಗೆ ರಾಜಯೋಗ, ಖುಲಾಯಿಸಲಿದೆ ಅದೃಷ್ಟ! Zodiac Sign
Zodiac Sign : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…
ಪೇನ್ ಕಿಲ್ಲರ್ ಮಾತ್ರೆ vs ಜೆಲ್… ಎರಡರಲ್ಲಿ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… Painkiller Tablet vs Gel
Painkiller Tablet vs Gel : ದೇಹವು ಗಾಯಗೊಂಡಾಗ ಅಥವಾ ಉಳುಕಿದಾಗ ನೋವು ಅನುಭವಿಸುವುದು ಸಹಜ.…