ಸಿನಿಮಾ

ಯಸಳೂರು ಹೋಬಳಿ ಹಲವೆಡೆ ಮಳೆ

ಸಕಲೇಶಪುರ: ಬಿರುಗಾಳಿ ಮಳೆಗೆ ತಾಲೂಕಿನ ಯಸಳೂರು ಹೋಬಳಿಯ ಹಲವೆಡೆ ಮನೆಗಳಿಗೆ ಹಾನಿಯಾಗಿದೆ.
ಭಾನುವಾರ ರಾತ್ರಿ 9 ರಿಂದ 10:30ರವರೆಗೆ ಸುರಿದ ಬಿರುಗಾಳಿ ಸಹಿತ ಮಳೆಗೆ ದೊಡ್ಡಕಲ್ಲೂರು ಗ್ರಾಮದ ಸಮುದಾಯ ಭವನದ ಛಾವಣಿ ಸಂಪೂರ್ಣ ಹಾರಿ ಹೋಗಿದೆ. ಹೆತ್ತೂರು ಗ್ರಾಮದಲ್ಲಿ ಭತ್ತದ ಮಿಲ್‌ನ ಛಾವಣಿಯೂ ಗಾಳಿಗೆ ಹಾರಿ ಹೋಗಿದೆ. ಚಿಕ್ಕಲ್ಲೂರು,ದೊಡ್ಡಕಲ್ಲೂರು ಗ್ರಾಮದಲ್ಲಿ ಕೆಲ ಮನೆಗಳ ಮೇಲೆ ಮರಬಿದ್ದು ಹಾನಿಯಾಗಿದೆ. ಐಗೂರು ಗ್ರಾಮದ ಸಮಾಜಿಕ ಅರಣ್ಯದಲ್ಲಿ ನೂರಾರು ಮರಗಳು ಧರೆಗೆ ಉರುಳಿದ್ದರೆ, ಹತ್ತಾರು ವಿದ್ಯುತ್ ಕಂಬಗಳು ನೆಲಕಚ್ಚಿವೆ.

Latest Posts

ಲೈಫ್‌ಸ್ಟೈಲ್