|ಸವದತ್ತಿ: ಅಕ್ಕಿಸಾಗರ ಪ್ರಾಥಮಿಕ ಕಷಿ ಪತ್ತಿನ ಸಹಕಾರಿ ಸಂಕ್ಕೆ ಶನಿವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯರಾಗಿ ಯಲ್ಲಪ್ಪ ಹಣಮಂತಪ್ಪ ಪೂಜೇರ ಆಯ್ಕೆಯಾದರು. ಈ ಹಿನ್ನೆಲೆಯಲ್ಲಿ ಪಟ್ಟಣದ ಶಾಸಕರ ಗಹ ಕಚೇರಿಗೆ ಆಗಮಿಸಿ ಶಾಸಕ ವಿಶ್ವಾಸ ವೆದ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಬೆಂಬಲಿತ ಕಾರ್ಯಕರ್ತರು ಸಂಭ್ರಮಿಸಿದರು.
ಪಿಕೆಪಿಎಸ್ನಿಂದ ಶಾಸಕ ವಿಶ್ವಾಸ ವೆದ್ಯ ಹಾಗೂ ನೂತನ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಕೆಎಂಎ್ ನಿರ್ದೇಶಕ ಶಂಕರ್ ಇಟ್ನಾಳ, ಯರಗಟ್ಟಿ ಎಪಿಎಂಸಿ ಅಧ್ಯ ನೀಲಕಂಠ ಶಿದ್ದಬಸನವರ, ಪ್ರಕಾಶ ವಾಲಿ ಇತರರು ಇದ್ದರು.
TAGGED:Selection of Yallappa Pujera