ಮೂಲ ಸೌಕರ್ಯ ಒದಗಿಸಲು ಮನವಿ

ಶಿವಮೊಗ್ಗ: ಸೋಮಿನಕೊಪ್ಪ ಬಡಾವಣೆಯಲ್ಲಿ ವಾಸಿಸುವ ಅಲ್ಪಸಂಖ್ಯಾತರ ಕಾಲನಿಗಳಿಗೆ ಮೂಲ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಮಂಗಳವಾರ ಸೋಮಿನಕೊಪ್ಪ ಜಾಮಿಯಾ ಮಸೀದಿ ಪ್ರಮುಖರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಕಳೆದ ವರ್ಷವೇ ಇಲ್ಲಿ ಮೂಲ ಸೌಕರ್ಯ ಕಾಮಗಾರಿಗಳನ್ನು ನಡೆಸಲು ಸಚಿವ ಜಮೀರ್ ಅಹಮ್ಮದ್ ಅಧಿಕಾರಿಗಳಿಗೆ ಸೂಚಿಸಿದ್ದರು. ಕಾಮಗಾರಿಗಳಿಗೆ ಮಂಜೂರಾತಿ ಸಿಗುವ ವೇಳೆಗೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿತ್ತು. ಈಗ ಚುನಾವಣೆ ಮುಕ್ತಾಯವಾಗಿರುದರಿಂದ ಕಾಮಗಾರಿ ಸಂಬಂಧ ಟೆಂಡರ್ ಪ್ರಕ್ರಿಯೆ ಆರಂಭಿಸಬೇಕೆಂದು ಒತ್ತಾಯಿಸಿದರು. ಅಬ್ದುಲ್ ಘನಿ, ಮಹಮ್ಮದ್ ಮನ್ಸೂರ್ ಸಾಬ್, ಅಲ್ಲಾ ಭಕ್ಷ್ ಇತರರಿದ್ದರು.

One Reply to “ಮೂಲ ಸೌಕರ್ಯ ಒದಗಿಸಲು ಮನವಿ”

  1. moola soukarya beku ivrige, uuru thumba galiju madodhu amele, janaru clean agi irodhu, thamma sutthamutthalina parisaravanna yavaga clean agi itkollodhu kalithare, kachada janagalu,

Comments are closed.