ಮುಂಜಾನೆ ಮಾತು

ಸುಂದರ ಬದುಕನ್ನು ರಾತ್ರಿ ಬೆಳಗಾಗುವುದರೊಳಗೆ ನಿರ್ಮಿಸಿಕೊಳ್ಳಲಾಗದು. ಅದೊಂದು ತಾಳ್ಮೆ ತ್ಯಾಗಗಳಿಂದ ಅಷ್ಟಷ್ಟೇ ಕಟ್ಟಿಕೊಳ್ಳುತ್ತ ಸಾಗುವ ಪ್ರಕ್ರಿಯೆ. ಬದುಕನ್ನು ವಿಶ್ವಾಸಗಳಿಂದ ಕಟ್ಟಿಕೊಳ್ಳೋಣ.

Leave a Reply

Your email address will not be published. Required fields are marked *