More

  ಮಹಾಕಾವ್ಯ ಬರೆದ ಸಂಸ್ಕೃತ ಭಾಷೆಯ ಮೊದಲ ಕವಿ

  ಬಾಗಲಕೋಟೆ: ವಾಲ್ಮೀಕಿ “ರಾಮಾಯಣ” ಮಹಾಕಾವ್ಯ ಬರೆದ ಸಂಸ್ಕೃತ ಭಾಷೆಯ ಮೊದಲ ಕವಿಯಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಹೇಳಿದರು.

  ಅವರು ಶನಿವಾರ ಶಿವಾನಂದ ಜೀನ ನಲ್ಲಿ ಬಿಜೆಪಿ ನಗರ ಮಂಡಲ ವತಿಯಿಂದ ಮಹರ್ಷೀ ವಾಲ್ಮೀಕಿ ಯವರ ಹಾಗೂ ಭಗತ ಸಿಂಗ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ವಾಲ್ಮೀಕಿ ಹಾಗೂ ಭಗತಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

  ಮಹರ್ಷೀ ವಾಲ್ಮೀಕಿ ಸಂಸ್ಕೃತ ಪಂಡಿತರಾಗಿದ್ದರು,ರಾಮಾಯಣ” ಮಹಾಕಾವ್ಯ ಬರೆದ ಸಂಸ್ಕೃತ ಭಾಷೆಯ ಮೊದಲ ಕವಿ.ಯಾಗಿದ್ದಾರೆ,ಭಗತಸಿಂಗ್ ದೇಶದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಅಗ್ರಗಣ್ಯರಾಗಿದ್ದರು ಅವರ ದೇಶ ಪ್ರೇಮ ಎಲ್ಲರಿಗೂ ಆದರ್ಶ ಎಂದರು.

  ಕಾರ್ಯಕ್ರಮದಲ್ಲಿ ಮುಖಂಡರಾದ ಜಿ.ಎನ್.ಪಾಟೀಲ, ಎಂ.ಎಸ್.ದಡ್ಡೆನ್ನವರ,ಸಹ ಪ್ರಭಾರಿ ಬಸವರಾಜ ಯಂಕಂಚಿ,ಅಯ್ಯಪ್ಪ ವಾಲ್ಮೀಕಿ,ಮಂಜುನಾಥ ಪಾಟೀಲ,ಸತ್ಯನಾರಾಯಣ ಹೇಮಾದ್ರಿ,ಸದಾನಂದ ನಾರಾ,ಬಸವರಾಜ ಹುನಗುಂದ,ಉಮೇಶ ಹಂಚಿನಾಳ ಸೇರಿದಂತೆ ಅನೇಕರು ಬಾಗವಹಿಸಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts