ಮಡಿಕೇರಿ ಅಶುಚಿತ್ವ

ಮಂಜಿನನಗರಿ ಮಡಿಕೇರಿಯಲ್ಲಿ ಮತ್ತೆ ಅಶುಚಿತ್ವ ತಾಂಡವವಾಡುತ್ತಿದೆ. ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವುದು ಮಡಿಕೇರಿ ಸೌಂದರ್ಯಕ್ಕೆ ಚ್ಯುತಿ ತಂದಿದೆ. ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಿಸುವ ವಾಹನಗಳು ಸಕಾಲಕ್ಕೆ ಬಾರದರಿಂದ ಸಮಸ್ಯೆ ಆಗುತ್ತಿದೆ.