ಮಠಗಳಿಂದ ನಾಡಿನಲ್ಲಿ ಧಾರ್ಮಿಕ ಕ್ರಾಂತಿ


ಯಾದಗಿರಿ: ನಾಡಿನ ಸಾವಿರಾರು ಮಠ-ಮಾನ್ಯಗಳಿಂದ ದಿನಂಪ್ರತಿ ಪರಿಣಾಮಕಾರಿಯಾದ ಪ್ರವಚನಗಳಿಂದ ಮಠಗಳಿಂದ ನಾಡಿನಲ್ಲಿ ಧಾರ್ಮಿಕ ಕ್ರಾಂತಿ ಕ್ರಾಂತಿಯನ್ನುಂಟುತ್ತಿವೆ ಎಂದು ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ದರಾಜಯೋಗಿಂದ್ರ ಮಹಾಸ್ವಾಮಿಗಳು ನುಡಿದರು.

ಇಲ್ಲಿನ ಸಿಪಿಎಸ್ ಶಾಲಾ ಮೈದಾನದಲ್ಲಿ ಫಕೀರೇಶ್ವರ ಮಠದ ಶ್ರೀ ಗುರುಪಾದ ಸ್ವಾಮಿಗಳ ಪಟ್ಟಾಕಾರ ಮಹೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿ, ಮಠ, ಮಂದಿರ, ಮಸೀದಿ, ಚಚರ್್ಗಳು ಸೇರಿದಂತೆ ಸರ್ವ ಜಾತಿಯ ಮಠಗಳಿಂದ ನಾಡಿನಲ್ಲಿ ಧಾರ್ಮಿಕ ಕ್ರಾಂತಿ ಶ್ರದ್ಧಾ ಕೇಂದ್ರಗಳು ವಿಭಿನ್ನ ರೀತಿಯಿಂದ ಕರೆದರು ಅವುಗಳೆಲ್ಲವು ಮಾಡುವುದು ಸಮಾಜಮುಖಿ ಸಾಂಸ್ಕೃತಿಕ ಮತ್ತು ಧಾಮರ್ಿಕ ಆಂದೋಲನವೇ ಆಗಿದೆ ಎಂದರು.

ಶಾಸಕ ಶರಣಬಸಪ್ಪ ದರ್ಶನಾಪುರ ಕಾರ್ಯಕ್ರಮ ಉದ್ಘಾಟಿಸಿ, ಅನ್ನ,ಅಕ್ಷರ,ಜ್ಞಾನ ದಾಸೋಹಗಳ ಮೂಲಕ ಮಠಗಳು ಲಕ್ಷಾಂತರ ಬಡ ಜನರ ಬಾಳಲ್ಲಿ ಆಶಾಕಿರಣವಾಗಿವೆ. ಹಸಿದು ಬಂದವರಿಗೆ ತುತ್ತಿನ ಬುತ್ತಿಯ ಜತೆಗೆ ನೆತ್ತಿಯ ಬುತ್ತಿಯನ್ನು ನೀಡಿವೆ ಎಂದು ಬಣ್ಣಿಸಿದರು.

ಸಕರ್ಾರಗಳಿಂದಾಗದ ಹಲವು ಕಾರ್ಯಗಳು ಇಂದು ಮಠಗಳಿಂದ ಆಗಿವೆ. ಅನೇಕ ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು, ದೊಡ್ಡದೊಡ್ಡ ಶಿಕ್ಷಣ ಸಂಸ್ಥೆಗಳು ನಾಡಿನಲ್ಲಿನ ಮಠಗಳು ನಡೆಸುತ್ತ ಬಂದಿವೆ. ವೀರಶೈವ ಮಠಗಳು ಜಾತಿ,ಮತ, ಪಂತವೆನ್ನದೇ ಸಮಾಜಕ್ಕೆ ಮತ್ತು ಧರ್ಮಕ್ಕೆ ಬೆಳಕು ಚೆಲ್ಲುವ ಕೆಲಸ ಮಾಡಿವೆ. ಸಮಾಜ ದಾರಿ ತಪ್ಪುತ್ತಿರುವುದುನ್ನು ಮನಗಂಡು ಸರಿಯಾದ ಮಾರ್ಗಕ್ಕೆ ತರುತ್ತಿವೆ ಎಂದರು.
ಮಾದನ ಹಿಪ್ಪರಗಿ ವಿರಕ್ತಮಠದ ಪೂಜ್ಯ ಅಭಿನವ ಶಿವಲಿಂಗ ಸ್ವಾಮಿಗಳು, ಜೇರಟಗಿ ಮಹಾಂತ ಸ್ವಾಮಿಗಳು, ವಿಜಯಪುರ ಸಿದ್ದಲಿಂಗ ದೇವರು, ಮಾಜಿ ಎಂಎಲ್ಸಿ ಚೆನ್ನಾರೆಡ್ಡಿ ತುನ್ನೂರು, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಸಿ.ಬಿ.ವೇದಮೂತರ್ಿ ಇದ್ದರು.

Share This Article

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ಚೆಕ್​ ಮಾಡಿ ನೋಡಿ… ಇದ್ರೆ ನೀವು ರಾಜಯೋಗ ಅನುಭವಿಸುತ್ತೀರಿ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

ನಿಮ್ಮ ಮನೆಯಲ್ಲಿ ಮರಿ ಹಲ್ಲಿ ಇದ್ರೆ ಈ ಒಂದು ತಪ್ಪು ಮಾತ್ರ ಮಾಡ್ಬೇಡಿ: ಮಾಡಿದ್ರೆ ಈ ಗಂಡಾಂತರ ಫಿಕ್ಸ್!

ಸಾಮಾನ್ಯವಾಗಿ ಹಿಂದು ಪುರಾಣದಲ್ಲಿ ಹಲ್ಲಿಗಳನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗಿದೆ. ಹಲ್ಲಿಗಳು ಲೊಚಗುಡುವುದು ಶುಭ ಸೂಚನೆ…

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…