More

  ಪ್ರತಿ ಭಾನುವಾರ ಉಚಿತ ಮಾದರಿ ಪರೀಕ್ಷೆ

  ಬೆಳಗಾವಿ: ನಗರದ ಕೇಂದ್ರ ಗ್ರಂಥಾಲಯದಲ್ಲಿ ಭಾನುವಾರ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಮಾದರಿ ಪರೀಕ್ಷೆ ನಡೆಸಲಾಯಿತು. ಗ್ರಂಥಾಲಯ ಉಪನಿರ್ದೇಶಕ ರಾಮಯ್ಯ ಹಾಗೂ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ಯಶವಂತ ತೊರವಿ ನೇತೃತ್ವ ವಹಿಸಿದ್ದರು.

  ಸುಮಾರು 140ಕ್ಕೂ ಅಧಿಕ ವಿದ್ಯಾರ್ಥಿಗಳು ಪರೀೆಗೆ ಹಾಜರಾದರು. ಜತೆಗೆ ಪರೀೆಗೆ ಪೂರ್ವ ತಯಾರಿ ಹೇಗಿರಬೇಕು, ಪರೀಕ್ಷೆ ಯಾವ ರೀತಿ ಬರೆಯಬೇಕು ಎಂಬ ಮಾಹಿತಿ ಪಡೆದರು. ಪ್ರತಿ ಭಾನುವಾರ ಬೆಳಗ್ಗೆ 10:30ಕ್ಕೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಉಪಯುಕ್ತವಾದ ಉಚಿತ ಮಾದರಿ ಪರೀೆ ನಡೆಸಲಾಗುವುದು.

  ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ರಾಮಯ್ಯ ಹೇಳಿದರು. ಪ್ರಕಾಶ ಇಚಲಕರಂಜಿ, ಶಂಕರಗೌಡ ಪಾಟೀಲ, ವಿನಾಯಕ, ರವೀಂದ್ರ ಹಾಗೂ ಗ್ರಂಥಾಲಯ ಸಿಬ್ಬಂದಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts