ಪೊಲೀಸ್ ಇಲಾಖೆಯಲ್ಲಿ ಮತ್ತೊಂದು ವರ್ಗಾವಣೆ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಾಮೂಹಿಕ ವರ್ಗಾವಣೆ ಮುಂದುವರಿದಿದ್ದು, 8 ಡಿವೈಎಸ್ಪಿ ಹಾಗೂ 41 ಇನ್​ಸ್ಪೆಕ್ಟರ್​ಗಳನ್ನು ವರ್ಗಾವಣೆಗೊಳಿಸಲಾಗಿದೆ.

ಬೆಂಗಳೂರಿಗೆ ವರ್ಗವಾಗಿರುವವರ ಅಧಿಕಾರಿಗಳ ಹೆಸರು ಈ ರೀತಿ ಇದೆ.

ಡಿವೈಎಸ್ಪಿಗಳು: ಪ್ರಭಾಕರ್ ಬಿ. ಬರ್ಕಿ- ಯಲಹಂಕ ಉಪ ವಿಭಾಗ, ಬಿ.ಬಿ. ಪಾಟೀಲ್- ಸಿಐಡಿ, ಬಿ.ಎಂ. ನಾರಾಯಣಸ್ವಾಮಿ- ಸಿಐಡಿ.

ಇನ್​ಸ್ಪೆಕ್ಟರ್​ಗಳು: ಎಸ್.ಎನ್. ಸುಭಾಷ್​ಚಂದ್ರ- ಕೋಣನಕುಂಟೆ, ಎಚ್.ಪಿ. ಪುಟ್ಟಸ್ವಾಮಿ- ಬನಶಂಕರಿ, ಎಸ್.ಟಿ. ಯೋಗೇಶ್- ಹಲಸೂರು ಸಂಚಾರ ಠಾಣೆ, ಎಂ.ಜೆ. ದಯಾನಂದ್- ಹೈಗ್ರೌಂಡ್ಸ್ ಸಂಚಾರ ಠಾಣೆ, ಎಂ.ಬಿ. ಚಂದ್ರಕಲಾ- ವಿಲ್ಸನ್ ಗಾರ್ಡನ್, ಎ.ಜಿ. ಮಂಜೇಗೌಡ- ಯಲಹಂಕ, ಎಂ.ಎನ್. ಮಂಜುನಾಥ್- ಯಲಂಹಕ ನ್ಯೂ ಟೌನ್, ಜಿ. ಸೋಮಶೇಖರ್- ಬಸವೇಶ್ವರನಗರ, ಕೆ.ಪಿ. ಸತ್ಯನಾರಾಯಣ್- ಬ್ಯಾಡರಹಳ್ಳಿ ಠಾಣೆ, ಕೆ. ಮಂಜುನಾಥ ಶೆಟ್ಟಿ- ಸಿಸಿಬಿ, ಎಚ್.ಎಂ. ಮೀನಾಕ್ಷಿ- ಆಪ್ತ ಸಹಾಯಕರು ಡಿಸಿಪಿ ಪೂರ್ವ ವಿಭಾಗ ಸಂಚಾರ, ವಿ.ಎಸ್. ಶಿವಕುಮಾರ್- ರೈಲ್ವೆ ಪೊಲೀಸ್ ಬೆಂಗಳೂರು ಮತ್ತು ವಿಜಯ್ ಬಿರಾದರ್- ಗುಪ್ತದಳ.

 

Leave a Reply

Your email address will not be published. Required fields are marked *