ಪಾಕ್​ನಲ್ಲೂ ಕೆಜಿಎಫ್!

ಬೆಂಗಳೂರು: ವಿಶ್ವಾದ್ಯಂತ ಭರ್ಜರಿ ಸೌಂಡು ಮಾಡಿರುವ ‘ಕೆಜಿಎಫ್’ ಸಿನಿಮಾ ಈಗ ಪಾಕಿಸ್ತಾನದಲ್ಲೂ ರಿಲೀಸ್ ಆಗುವ ಮೂಲಕ ಹೊಸ ದಾಖಲೆ ಬರೆದಿದೆ. ಚಿತ್ರದ ಹಿಂದಿ ಅವತರಣಿಕೆ ಪಾಕ್​ನಲ್ಲಿ ಬಿಡುಗಡೆಯಾಗಿದ್ದು, ಕನ್ನಡ ಸಿನಿಮಾ ಇತಿಹಾಸದಲ್ಲೇ ಇದು ಮೊದಲು ಎನ್ನಲಾಗಿದೆ. ಅಲ್ಲಿನ ಖಾಸಗಿ ವೆಬ್​ಸೈಟ್​ನಲ್ಲಿ ಬುಕಿಂಗ್​ಗೆ ಅವಕಾಶ ಕಲ್ಪಿಸಲಾಗಿದೆ. ಒಟ್ಟಾರೆ, ಪಾಕ್ ಗಲ್ಲಾಪೆಟ್ಟಿಗೆಯಲ್ಲಿ ‘ಕೆಜಿಎಫ್’ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದು ಸದ್ಯದ ಕುತೂಹಲ.

Leave a Reply

Your email address will not be published. Required fields are marked *