Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಪಂಚಾಂಗ

Friday, 05.01.2018, 3:01 AM       No Comments

ಹೇಮಲಂಬ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ತಿಥಿ: ಚತುರ್ಥೀ (ಮ.ರಾ. 12.17), ನಕ್ಷತ್ರ: ಆಶ್ಲೇಷಾ (ಬೆ. 08.49), ಸೌರ ಮಾಸ: ಧನು 21, ಹಿಜರಿ: ರಬಿ-ಅಲ್-ಅಖಿರ್: 17, ಮಳೆನಕ್ಷತ್ರ: ಪೂರ್ವಾಷಾಢ ಮೂರನೇ ಪಾದ. ಸಂಕಷ್ಟಹರ ಚತುರ್ಥೀ (ಚಂದ್ರೋದಯ: ರಾ. 09.42). ರಾಹುಕಾಲ: ಬೆ. 10.30-12.00, ಯಮಗಂಡಕಾಲ: ಮ. 03.00-04.30. ಸೂರ್ಯೋದಯ: 06.41, ಸೂರ್ಯಾಸ್ತ: 06.04 (ಶನಿವಾರದ ಸೂರ್ಯೋದಯ: 06.41, ಸೂರ್ಯಾಸ್ತ: 06.04).

Leave a Reply

Your email address will not be published. Required fields are marked *

Back To Top