ನೋಟಿಗಾಗಿ ಜಾಲಾಟ..!

ನೈನಿತಾಲ್: ರಾಷ್ಟ್ರದಲ್ಲಿ 500/1000 ರೂ ಮುಖಬೆಲೆ ನೋಟುಗಳನ್ನು ನಿಷೇಧಿಸಿದ ನಂತರ ಅಪಮೌಲ್ಯಗೊಂಡ ಅನಧಿಕೃತ ನೋಟುಗಳನ್ನು ಅಲ್ಲಲ್ಲಿ ಕಸದ ತೊಟ್ಟಿಗೆ ಎಸೆಯುತ್ತಿರುವುದು ಕಂಡಬರುತ್ತಿದೆ. ಉತ್ತರಖಂಡದ ನೈನಿತಾಲ್ನಲ್ಲಿ ಹರಿಯುವ ಸಣ್ಣ ಕಾಲುವೆಯೊಂದರಲ್ಲಿ ಅಪಮೌಲ್ಯಗೊಂಡ ನೋಟುಗಳನ್ನು ಎಸೆದಿದ್ದಾರೆ ಎಂಬ ಗಾಳಿಸುದ್ದಿ ಹಿನ್ನೆಲೆ ಸ್ಥಳೀಯರು ನೋಟಿಗಾಗಿ ಜಾಲಾಡುತ್ತಿರುವುದು.

Leave a Reply

Your email address will not be published. Required fields are marked *