More

    ನಗರದಲ್ಲಿ ತುಂತುರು ಮಳೆ

    ಬಳ್ಳಾರಿ : ನಗರದಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತವರಣದಿಂದ ಕೂಡಿದ ಪರಿಣಾಮ ಸೋಮವಾರ ಮಧ್ಯಾಹ್ನ ಹಾಗೂ ಸಂಜೆ ಕೆಲ ಕಾಲ ತುಂತುರು ಮಳೆ ಸುರಿಯಿತು. ವಾಹನ ಸವಾರರು ಹಾಗೂ ಸಾರ್ವಜನಿಕರು ಮಳೆ ನೀರಿನಲ್ಲಿ ನೆನೆಯುತ್ತಾ ತಮ್ಮ ಕಚೇರಿಗಳಿಗೆ ತೆರಳಿದರು. ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿನಿಯರು ತಲೆಯ ಬ್ಯಾಗ್ ಹೊತ್ತು ಸಂಚರಿಸಿದರು. ಇಲ್ಲಿನ ಸುಧಾ ಕ್ರಾಸ್, ದುರ್ಗಮ್ಮ ಗುಡಿ, ರಾಯಲ್ ವೃತ್ತದಲ್ಲಿ ಮಳೆ ಸುರಿದ್ದರಿಂದ ಕೆಲ ಟ್ರಾಫಿಕ್ ಸಮಸ್ಯೆಯಾಯಿತು. ಗ್ರಾಮೀಣ ಭಾಗದಲ್ಲಿ ಯೂ ಮಳೆ ಸುರಿದ ಪರಿಣಾಮ ಕೃಷಿ ಚಟುವಟಿಕೆ ನಡೆಯಿತು.

    See also  ವರದಕ್ಷಿಣೆಯಾಗಿ ಬೈಕ್​ ಕೊಡದಿದ್ದಕ್ಕೆ ತಾಳಿ ಕಟ್ಟುವ ಸಮಯದಲ್ಲಿ ಮದುವೆ ಮಂಟಪದಿಂದ ವರ ಎಸ್ಕೇಪ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts