ದ್ವಿತೀಯ ಪಿಯುಸಿ ಮಲಯಾಳಂ ಪರೀಕ್ಷೆಗೆ ಒಬ್ಬವಿದ್ಯಾರ್ಥಿಯೂ ಗೈರು !

ಚಿತ್ರದುರ್ಗ: ಮಲಯಾಳಂ ಸೆಕೆಂಡ್ ಪಿಯುಸಿ ವಿಷಯ ಪರೀಕ್ಷೆಗೆ ನೋಂದಣಿಯಾಗಿದ್ದ ಒಬ್ಬನೇ ವಿದ್ಯಾರ್ಥಿಯೂ ಪರೀಕ್ಷೆಗೆ ಗೈರು ಹಾಜರಾಗಿದ್ದರೆ, ತಮಿಳಿಗೆ ನೋಂದಾಯಿಸಿದ್ದ ನಾಲ್ವರ ಪೈಕಿ ಮೂವರು
ವಿದ್ಯಾರ್ಥಿಗಳು ಮಂಗಳವಾರ ಪರೀಕ್ಷೆ ಬರೆದಿದ್ದಾರೆ.

ಚಿತ್ರದುರ್ಗ ಬಾಲಕರ ಸರ್ಕಾರಿ ಜೂನಿಯರ್ ಕಾಲೇಜಲ್ಲಿದ್ದ ಮಲಯಾಳಂ ಪರೀಕ್ಷಾ ಕೇಂದ್ರದಲ್ಲಿ ಹಾಗೂ ಹಿರಿಯೂರು ತಮಿಳು ವಿಷಯ ಪರೀಕ್ಷಾ ಕೇಂದ್ರಲ್ಲಿ ಐದಾರು ಅಧಿಕಾರಿ, ಸಿಬ್ಬಂದಿ ಕರ್ತವ್ಯನಿರ್ವಹಿಸಿದ್ದಾರೆ.