ಸಿನಿಮಾ

ತಿಮ್ಮಾಪುರಗೆ ಸಚಿವ ಸ್ಥಾನಕ್ಕೆ ಪೂಜೆ, ಪ್ರಾರ್ಥನೆ

ಬಾಗಲಕೋಟೆ: ಮುಧೋಳ ಶಾಸಕ ಆರ್.ಬಿ.ತಿಮ್ಮಾಪುರ ಅವರಿಗೆ ಸಚಿವ ಸ್ಥಾನ ಸಿಗಬೇಕು ಎಂದು ಅವರ ಅಭಿಮಾನಿಗಳು ದೇವರಿಗೆ ಮೊರೆ ಹೋಗಿದ್ದಾರೆ.

ಮುಧೋಳ ತಾಲೂಕಿನ ಒಂಟಗೋಡಿ ಗ್ರಾಮದಲ್ಲಿ ಬುಧವಾರ ಲಕ್ಷ್ಮೀದೇವಿ ಹಾಗೂ ಸಾಯಿಬಾಬಾಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿದರು. ಗ್ರಾಮದ ಮುದಕಣ್ಣ ಅಂಬಿಗೇರ, ಗೋವಿಂದಪ್ಪ ಕೊಪ್ಪದ, ಹನಮಂತ ಉದಗಟ್ಟಿ, ವೆಂಕಟೇಶ ಬಡೆನ್ನವರ, ಹನಮಂತ ಯಡಹಳ್ಳಿ, ರಮೇಶ್ ಪಾಟೀಲ, ಸಿದ್ದಪ್ಪ ಹೂಗಾರ ಮತ್ತಿತರರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

Latest Posts

ಲೈಫ್‌ಸ್ಟೈಲ್