ತರಬೇತಿ ವೇಳಿ ಗುಂಡು ತಗುಲಿ ಚಿಕ್ಕೋಡಿ ಯೋಧ ಹುತಾತ್ಮ

ಶ್ರೀನಗರ: ತರಬೇತಿ ವೇಳೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಕರ್ನಾಟಕ ಮೂಲದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಚಿಕ್ಕೋಡಿ ತಾಲೂಕಿನ ಚಂದೂರ ಗ್ರಾಮದ ಪ್ರವೀಣ ಪಟ್ಟಣಕೊಡಿ ಹುತಾತ್ಮರಾದ ಯೋಧರು.

ಇವರ ಪಾರ್ಥಿವಶರೀರ ಭಾನುವಾರ ಸ್ವಗ್ರಾಮ ಚಂದೂರು ತಲುಪಲಿದ್ದು, ಅಂದೇ ಅಂತ್ಯಸಂಸ್ಕಾರ ನೆರವೇರಲಿದೆ.‘