More

  ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಗುರುಕುಲ ವಿದ್ಯಾಥರ್ಿಗಳ ಅಪ್ರತಿಮ ಸಾಧನೆ

  ಭಾಲ್ಕಿ: ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪಿಯು ಕಾಲೇಜಿನ ವಿದ್ಯಾಥರ್ಿಗಳು ರಾಷ್ಟ್ರಮಟ್ಟದ ಜೆಇಇ ಮೇನ್ಸ್ ಅಪ್ರತಿಮ ಸಾಧನೆಗೈದಿದ್ದಾರೆ.

  ಪ್ರತೀಕ್ ರಾಜಕುಮಾರ ಶೇ.99.42, ಸಮೀಕ್ಷಾ ತಮಸಂಗೆ ಶೇ.99.15, ಹೃಥ್ವಿಕ್ ಜ್ಞಾನೋಬಾ ಶೇ.99 ಅಂಕ ಪಡೆದು ಅಮೋಘ ಸಾಧನೆಗೈದಿದ್ದಾರೆ ಎಂದು ಪ್ರಾಚಾರ್ಯ ಬಸವರಾಜ ಮೊಳಕೀರೆ ತಿಳಿಸಿದ್ದಾರೆ.

  ಹರೀಶ ಚಂದ್ರಕಾಂತ ಶೇ.98.12, ಸೈಯದ್ ಮೂಸಾ ಶೇ.98.09, ದರ್ಶನ ಕುಲಕಣರ್ಿ ಶೇ.97.60, ಆದಿತ್ಯಾ ನಾಯಕೋಡೆ ಶೇ.97.25, ಸಾಗರ ವಿಜಯಕುಮಾರ ಶೇ.97.01, ಅಹನಾ ಪಾಟೀಲ್ ಶೇ.96.87, ಆಶೀಶ ಮೊಳಕೀರೆ ಶೇ.96.69, ಕಿರಣ ಅರವಿಂದ ಶೇ.96.2, ಸುಖನಾಕ ಸುಕದೇವ ಶೇ.95.8, ಶ್ರವಣ ಪಟೇಲ್ ಶೇ.95.5, ಸಂಜನಾ ಪಂಪಾರೆಡ್ಡಿ ಶೇ.95.24, ಅವಿನಾಶ ಕುರುಣೆ ಶೇ.95.09, ಪ್ರಸನ್ನ ತೋಟಯ್ಯ ಶೇ.94.88, ಮೃತ್ಯುಂಜಯ ಅನೀಲಕುಮಾರ ಶೇ.94.79, ಅನುರಾಗ ರೆಡ್ಡಿ ಶೇ.94.51, ಚಾಮುಂಡೇಶ್ವರಿ ರಾಜಾಪುರೆ ಶೇ.94.17, ರಕ್ಷಿತಾ ನಾಗನಾಥ ಶೇ.94.06, ಅನಿಕೇತ ಪಾಟೀಲ್ ಶೇ.93.03, ವಿನಯ ಸಾವಳಗಿ ಶೇ.93, ಭಾಗ್ಯಶ್ರೀ ಬಿಲಗುಂದೆ ಶೇ.92.94, ವಿಜಯಲಕ್ಷ್ಮೀ ಹೊಸಾಳೆ ಶೇ.90.32 ಸೇರಿದಂತೆ 100ಕ್ಕಿಂತ ಹೆಚ್ಚು ವಿದ್ಯಾಥರ್ಿಗಳು ಜೆಇಇ ಅಡ್ವಾನ್ಸ್ ಪರೀಕ್ಷೆ ಸೇರಿದಂತೆ ಎನ್ಐಟಿ, ಐಐಐಟಿಗೆ ಪ್ರವೇಶ ಪಡೆಯಲು ಅರ್ಹತೆ ಗಿಟ್ಟಿಸಿದ್ದಾರೆ.

  ವಿದ್ಯಾಥರ್ಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಹಿರೇಮಠದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಕಾರ್ಯದಶರ್ಿ ಶ್ರೀ ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ಹರ್ಷ ವ್ಯಕ್ತಪಡಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts