ಜಿಲ್ಲಾ ಸಾಹಿತ್ಯ ಸಮ್ಮೇಳನದ ಲಾಂಚನ ಬಿಡುಗಡೆ

ಮದ್ದೂರು: ಫೆಬ್ರವರಿ ತಿಂಗಳಲ್ಲಿ ಮದ್ದೂರಿನಲ್ಲಿ ನಡೆಯುವ 16ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಭನವನ್ನು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಬಿಡುಗಡೆ ಮಾಡಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಚಾಮಲಪುರ ಕೆ.ರವಿಕುಮಾರ್, ಉಪಾಧ್ಯಕ್ಷ ಅಪೂರ್ವ ಚಂದ್ರ, ಕಾರ್ಯದರ್ಶಿಗಳಾದ ರಮೇಶ್, ಕೃಷ್ಣೇಗೌಡ, ತಾಲೂಕು ಅಧ್ಯಕ್ಷ ಹರ್ಷ, ಖಜಾಚಿ ಸುನೀಲ್ ಈ ಸಂದರ್ಭದಲ್ಲಿ ಇದ್ದರು.