More

  ಜಿಲ್ಲಾ ಅಧ್ಯಕ್ಷರಾಗಿ ಪಸರ್ಗೆ ನೇಮಕ

  ಬೀದರ್: ಕಾಂಗ್ರೆಸ್‍ನ ಅಂಗ ಸಂಸ್ಥೆ ಇಂಡಿಯನ್ ನ್ಯಾಷನಲ್ ಬಿಲ್ಡಿಂಗ್ ಕನ್‍ಸ್ಟ್ರಕ್ಷನ್, ಫಾರೆಸ್ಟ್ ಆ್ಯಂಡ್ ವುಡ್ ವರ್ಕರ್ಸ್ ಫೆಡರೇಷನ್ (ಐಎನ್‍ಬಿಸಿಡಬ್ಲ್ಯೂಎಫ್) ಬೀದರ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಹಿರಿಯ ಮುಖಂಡ ಷಣ್ಮುಕಪ್ಪ ಪಸರ್ಗೆ ಅವರನ್ನು ನೇಮಕ ಮಾಡಲಾಗಿದೆ.
  ಫೆಡರೇಷನ್ ರಾಜ್ಯ ಘಟಕದ ಅಧ್ಯಕ್ಷ ಜಿ.ಆರ್. ದಿನೇಶ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಬಲವರ್ಧನೆ ಹಾಗೂ ಕಾರ್ಮಿಕರ ಏಳಿಗೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts