ಚಿತ್ರದುರ್ಗದಲ್ಲಿ ಐಎಂಎ ಪ್ರತಿಭಟನೆ

blank

ಚಿತ್ರದುರ್ಗ: ಕೋಲ್ಕ್ಕತ್ತದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ಕಾಲೇಜಿನ ಕಿರಿಯ ವೈದ್ಯರ ಪ್ರತಿಭಟನೆ ಬೆಂಬಲಿಸಿ, ಚಿತ್ರದುರ್ಗ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆ ಪದಾಧಿಕಾರಿಗಳು, ಸದಸ್ಯರು ನಗರ ದಲ್ಲಿರುವ ಸಂಘದ ಆವರಣದಲ್ಲಿ ಮಂಗಳವಾರ ಉಪವಾಸ ಸತ್ಯಾಗ್ರಹ ನಡೆಸಿದರು.
ಹಂತಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು. ಐಎಂಎ ಜಿಲ್ಲಾಧ್ಯಕ್ಷ ಎನ್.ಪಾಲಾಕ್ಷಯ್ಯ, ಕಾರ‌್ಯದರ್ಶಿ ಡಾ.ಎನ್.ಬಿ.ಪ್ರಹ್ಲಾದ್, ಡಾ.ವಿಜಯಕುಮಾರ್,ಡಾ.ಕೆ.ಎಂ.ಬಸವರಾಜ್,ಡಾ.ಜಿ.ಟಿ.ತಿಪ್ಪಾರೆಡ್ಡಿ, ಡಾ.ತೋಯಿಜಾಕ್ಷಿಬಾಯಿ, ಡಾ.ಲಕ್ಷ್ಮೀ ಪ್ರಶಾಂತ್, ಡಾ.ಶಿಲ್ಪಾ, ಡಾ.ಟಿ.ನಾಗರಾಜ್, ಡಾ.ಚಂದ್ರಪ್ಪ, ಡಾ.ತಿಮ್ಮಾರೆಡ್ಡಿ ಕಾತರಕಿ ಇತರರು ಪ್ರತಿಭಟನೆಯಲ್ಲಿ ಇದ್ದರು.

Share This Article

Vastu Tips: ಮನೆಯ ಮುಖ್ಯ ದ್ವಾರದಲ್ಲಿ ಈ ನಾಲ್ಕು ವಸ್ತುಗಳನ್ನು ಇಟ್ಟರೆ ಯಶಸ್ಸು ನಿಮ್ಮದೇ….!

Vastu Tips :  ಮನೆಯ ಮುಖ್ಯ ಬಾಗಿಲನ್ನು ಸಂತೋಷದ ಬಾಗಿಲು ಎಂದು ಪರಿಗಣಿಸಲಾಗುತ್ತದೆ. ಇಲ್ಲಿಂದ ಎಲ್ಲರಿಗೂ…

ನಿಮ್ಮ ಕನಸಿನಲ್ಲಿ ಬೆಕ್ಕನ್ನು ನೀವು ಪದೇ ಪದೇ ನೋಡುತ್ತೀರಾ? ಇದು ಶುಭನಾ? ಅಶುಭನಾ?.. Dream Science

Dream Science : ನಿದ್ದೆ ಮಾಡುವಾಗ ನಮಗೆ ಹಲವಾರು ರೀತಿಯ ಕನಸುಗಳಿರುತ್ತವೆ. ಅವುಗಳಲ್ಲಿ ಕೆಲವು ಒಳ್ಳೆಯ…

ನಾವು ಬಳಸಿದ ಬಟ್ಟೆಯನ್ನು ಇತರರಿಗೆ ದಾನ ಮಾಡಿದರೆ ಏನಾಗುತ್ತದೆ ಗೊತ್ತಾ? Clothes Donate

Clothes Donate: ನಾವು ಬಳಸಿದ ಬಟ್ಟೆಗಳನ್ನು ಇತರರಿಗೆ ನೀಡುವುದು ಒಳ್ಳೆಯದು ಆದರೆ ಕೆಲವು ವಿಷಯಗಳನ್ನು ನೆನಪಿಟ್ಟುಕೊಳ್ಳುವುದು…