More

  ಚಂದೂರ ಪಿಕೆಪಿಎಸ್‌ಗೆ ಸಿದಗೌಡ ಮಗದುಮ್ ಅಧ್ಯಕ್ಷ

  ಮಾಂಜರಿ: ಚಿಕ್ಕೋಡಿ ತಾಲೂಕಿನ ಚಂದೂರ ಪಿಕೆಪಿಎಸ್‌ಗೆ ಈಚೆಗೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಸಿದಗೌಡ ತಾತೋಬಾ ಮಗದುಮ್, ಉಪಾಧ್ಯಕ್ಷರಾಗಿ ಯುವರಾಜ ಈಶ್ವರ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಹಕಾರಿ ಸಂಘಗಳ ಅಕಾರಿ ಗಜಾನನ ಲೋಕರೆ ಪ್ರಕಟಿಸಿದರು.
  ಚುನಾಯಿತ ನಿರ್ದೇಶಕರಿಗೆ ಪ್ರಮಾಣ ಪತ್ರ ವಿತರಿಸಿದರು. ಮುಖಂಡ ಅನಿಲ ಪಾಟೀಲ ನೇತತ್ವದ ಚಂದ್ರೇಶ್ವರ ರೈತ ಪರಿವರ್ತನ ಪೆನಲ್‌ನ 9 ಸದಸ್ಯರು ಆಯ್ಕೆಯಾಗಿದ್ದಾರೆ.
  ಮುಖಂಡರಾದ ಅಪ್ಪಾಸಾಬ ಪಟ್ಟಣಕುಡೆ, ನಿತಿನ ಜಮದಾಡೆ, ಸುಭಾಷ ಬಿಳ್ಳೂರೆ, ಅನೀಲ ಪಾಟೀಲ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಆಕಾಶಿ ಕಷ್ಣಾ ಕಾಂಬಳೆ, ಅಶೋಕ ಜಮದಾಡೆ, ಶರದ ಪಾಟೀಲ, ಬಗವಾನ ಮದ್ದೆಪ್ಪಗೋಳ, ಶಶಿಕಾಂತ ಪಾಟೀಲ, ಗೋಪಾಳ ಮಗದುಮ್, ಚಂದ್ರಕಾಂತ ಪಾಟೀಲ, ಕೆ.ಆರ್. ಮಗದುಮ್, ಅಪ್ಪಾಸಾಹೇಬ ಘಾಟಗೆ, ವಿಷ್ಣು ಪಾಟೀಲ,
  ಪಾಪು ಮದ್ದೆಪ್ಪಗೋಳ, ಅನಂತ ಖುರಪೆ ಸೇರಿ ಸಂಘದ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts