ವಿಜಯವಾಣಿವಿಜಯವಾಣಿ
  • ನ್ಯೂಸ್
    • ರಾಜ್ಯ
    • ದೇಶ
    • ವಿದೇಶ
  • ಕೇಂದ್ರ ಬಜೆಟ್
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಮೈಸೂರು
    • ಮಂಡ್ಯ
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯನಗರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ವಾಣಿಜ್ಯ
  • ಸಿನಿಮಾ
    • ಸ್ಯಾಂಡಲ್ವುಡ್
    • ಬಾಲಿವುಡ್
    • ಟಾಲಿವುಡ್
    • ಸಿನಿವಾಣಿ
    • ಕಿರುತೆರೆ
  • ಕ್ರೀಡೆ
  • ಲೈಫ್‌ಸ್ಟೈಲ್
    • ಆರೋಗ್ಯ
    • ಫ್ಯಾಷನ್
    • ಸೌಂದರ್ಯ
    • ಮನೆ ಮದ್ದು
    • ಆಹಾರ
  • Face 2 Face
  • ಜ್ಯೋತಿಷ್ಯ
    • ದಿನ ಭವಿಷ್ಯ
    • ವಾರ ಭವಿಷ್ಯ
  • ಅಂಕಣ
    • ಧರ್ಮದರ್ಶನ – ಡಾ. ವೀರೇಂದ್ರ ಹೆಗ್ಗಡೆ
    • ಅಮೃತಧಾರೆ – ಸದ್ಗುರು
    • ಜಗದಗಲ – ಪ್ರೇಮಶೇಖರ
    • ವಿವೇಕಧಾರೆ – ಸ್ವಾಮಿ ವೀರೇಶಾನಂದ ಸರಸ್ವತಿ
    • ಭವದ ಬೆಳಗು – ಡಾ.ಮಲ್ಲೇಪುರಂ ಜಿ. ವೆಂಕಟೇಶ್‌
    • ಸವ್ಯಸಾಚಿ – ರಾಘವೇಂದ್ರ ಗಣಪತಿ
    • ದಿಕ್ಸೂಚಿ – ನಾಗರಾಜ ಇಳೆಗುಂಡಿ
    • ಸಂಸ್ಕೃತಿ ಸಿಂಚನ – ಸದ್ಗುರು ಮಧುಸೂದನ ಸಾಯಿ
    • ಪ್ರೇರಣೆ – ಡಾ.ಕೆ.ಪಿ.ಪುತ್ತೂರಾಯ
    • ಆ ಕ್ಷಣ – ಡಿ.ವಿ. ಗುರುಪ್ರಸಾದ್
    • ಜರೂರ್ ಮಾತು – ರವೀಂದ್ರ ದೇಶ್​ವುುಖ್
  • NRI ಸುದ್ದಿಗಳು
  • ಬುಕ್ ಟಾಕ್
  • e – Paper
  • Contact Us
Search
Font ResizerAa
ವಿಜಯವಾಣಿವಿಜಯವಾಣಿ
Font ResizerAa
  • ನ್ಯೂಸ್
  • ಕೇಂದ್ರ ಬಜೆಟ್
  • ಜಿಲ್ಲೆ
  • ವಾಣಿಜ್ಯ
  • ಸಿನಿಮಾ
  • ಕ್ರೀಡೆ
  • ಲೈಫ್‌ಸ್ಟೈಲ್
  • Face 2 Face
  • ಜ್ಯೋತಿಷ್ಯ
  • ಅಂಕಣ
  • NRI ಸುದ್ದಿಗಳು
  • ಬುಕ್ ಟಾಕ್
  • e – Paper
  • Contact Us
Search
  • ನ್ಯೂಸ್
    • ರಾಜ್ಯ
    • ದೇಶ
    • ವಿದೇಶ
  • ಕೇಂದ್ರ ಬಜೆಟ್
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಮೈಸೂರು
    • ಮಂಡ್ಯ
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯನಗರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ವಾಣಿಜ್ಯ
  • ಸಿನಿಮಾ
    • ಸ್ಯಾಂಡಲ್ವುಡ್
    • ಬಾಲಿವುಡ್
    • ಟಾಲಿವುಡ್
    • ಸಿನಿವಾಣಿ
    • ಕಿರುತೆರೆ
  • ಕ್ರೀಡೆ
  • ಲೈಫ್‌ಸ್ಟೈಲ್
    • ಆರೋಗ್ಯ
    • ಫ್ಯಾಷನ್
    • ಸೌಂದರ್ಯ
    • ಮನೆ ಮದ್ದು
    • ಆಹಾರ
  • Face 2 Face
  • ಜ್ಯೋತಿಷ್ಯ
    • ದಿನ ಭವಿಷ್ಯ
    • ವಾರ ಭವಿಷ್ಯ
  • ಅಂಕಣ
    • ಧರ್ಮದರ್ಶನ – ಡಾ. ವೀರೇಂದ್ರ ಹೆಗ್ಗಡೆ
    • ಅಮೃತಧಾರೆ – ಸದ್ಗುರು
    • ಜಗದಗಲ – ಪ್ರೇಮಶೇಖರ
    • ವಿವೇಕಧಾರೆ – ಸ್ವಾಮಿ ವೀರೇಶಾನಂದ ಸರಸ್ವತಿ
    • ಭವದ ಬೆಳಗು – ಡಾ.ಮಲ್ಲೇಪುರಂ ಜಿ. ವೆಂಕಟೇಶ್‌
    • ಸವ್ಯಸಾಚಿ – ರಾಘವೇಂದ್ರ ಗಣಪತಿ
    • ದಿಕ್ಸೂಚಿ – ನಾಗರಾಜ ಇಳೆಗುಂಡಿ
    • ಸಂಸ್ಕೃತಿ ಸಿಂಚನ – ಸದ್ಗುರು ಮಧುಸೂದನ ಸಾಯಿ
    • ಪ್ರೇರಣೆ – ಡಾ.ಕೆ.ಪಿ.ಪುತ್ತೂರಾಯ
    • ಆ ಕ್ಷಣ – ಡಿ.ವಿ. ಗುರುಪ್ರಸಾದ್
    • ಜರೂರ್ ಮಾತು – ರವೀಂದ್ರ ದೇಶ್​ವುುಖ್
  • NRI ಸುದ್ದಿಗಳು
  • ಬುಕ್ ಟಾಕ್
  • e – Paper
  • Contact Us
Follow US

ಗುಣಮಟ್ಟದ ಉತ್ಪನ್ನಗಳಿಂದ ವಿಶ್ವಾಸಾರ್ಹತೆ

  • 29/10/2022
  • 4:37 pm
blank
SHARE

ಬೆಳಗಾವಿ: ಗುಣಮಟ್ಟದ ಗೃಹಬಳಕೆ ವಿದ್ಯುತ್ ಉಪಕರಣಗಳಿಗೆ ಹೆಸರಾಗಿರುವ ಟೆಕ್ನಿಕಾ ಹೋಮ್ ಅಪ್ಲಾಯನ್ಸ್‌ನ ನೂತನ ಲೋಗೋ, ಪ್ರೀಮಿಯಂ ಸೀಲಿಂಗ್ ಫ್ಯಾನ್ ಶುಕ್ರವಾರ ಲೋಕಾರ್ಪಣೆಗೊಂಡಿತು.
ಬೆಳಗಾವಿಯ ಸಂಭಾಜಿ ನಗರದಲ್ಲಿ ಟೆಕ್ನಿಕಾ ಹೋಮ್ ಅಪ್ಲಾಯನ್ಸ್‌ನ ನೂತನ ಸಭಾಂಗಣದಲ್ಲಿ ಗ್ರಾಹಕರು ಹಾಗೂ ವಿತರಕರ ಸಮ್ಮುಖದಲ್ಲಿ ಉದ್ಯಮಿ ಶೀತಲ ಪಾಟೀಲ ಹಾಗೂ ನಗರ ಪಾಲಿಕೆ ಸದಸ್ಯೆ ಸಾರಿಕಾ ಪಾಟೀಲ, ಚಂದ್ರಕಾಂತ ರಾಜಮಾನೆ ಹಾಗೂ ಗಣೇಶ ದೇಸಾಯಿ ಲೋಕಾರ್ಪಣೆಗೊಳಿಸಿದರು.
ಟೆಕ್ನಿಕಾದ ಪ್ರೊಪ್ರೈಟರ್ ಸೋಮೇಶ್ವರ ಕುಲಕರ್ಣಿ ಮಾತನಾಡಿ, ಬಹುರಾಷ್ಟ್ರೀಯ ಕಂಪನಿಗಳ ಭರಾಟೆಯ ನಡುವೆಯೂ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಉತ್ಪನ್ನ ನೀಡಿದರೆ, ಗ್ರಾಹಕರು ಖರೀದಿಸಿ ಪ್ರೋತ್ಸಾಹಿಸುತ್ತಾರೆ ಎಂಬುವುದನ್ನು ಟೆಕ್ನಿಕಾದ ಇಡೀ ತಂಡ ಈ ಎರಡು ದಶಕದಲ್ಲಿ ಸಾಬೀತುಪಡಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವ್ಯವಸ್ಥಾಪಕ ನಿರ್ದೇಶಕರಾದ ಪವನಕುಮಾರ ಕುಲಕರ್ಣಿ ಮಾತನಾಡಿ, 1992ರಲ್ಲಿ ಸ್ಥಾಪನೆಯಾಗಿ ರುವ ಟೆಕ್ನಿಕಾ ಹೋಮ ಅಪ್ಲಾಯನ್ಸ್‌ನ ಉತ್ಪನ್ನಗಳ ಖರೀದಿಗೆ ಆರಂಭದಲ್ಲಿ ಹಿಂದೇಟು ವ್ಯಕ್ತವಾಗಿದ್ದರೂ, ಗುಣಮಟ್ಟದ ಮಿಕ್ಸರ್ ಹಾಗೂ ಸ್ಟೆಪ್ಲೈಜರ್ ಮೂಲಕ ಗ್ರಾಹಕರ ಮನೆ ಮಾತಾಯಿತು. ವಿಶ್ವಾಸಕ್ಕೆ ಧಕ್ಕೆ ಬರದಂತೆ ಟೆಕ್ನಿಕಾ ಉಪಕರಣಗಳನ್ನು ಸಿದ್ಧಪಡಿಸ ಲಾಗುತ್ತದೆ ಎಂದರು. ದಿನದಿಂದ ದಿನಕ್ಕೆ ಗ್ರಾಹಕರು ಟೆಕ್ನಿಕಾ ಉತ್ಪನ್ನಗಳನ್ನು ಬಯಸುತ್ತಿದ್ದಾರೆ. ಹೀಗಾಗಿ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹೆಚ್ಚಿನ ಉತ್ಪನ್ನ ತಯಾರಿಸಿ ಗ್ರಾಹಕರಿಗೆ ಸೇವೆ ಒದಗಿಸುವುದಕ್ಕಾಗಿ ನಮ್ಮ ಸಂಶೋಧನೆ ಮತ್ತು ಅಭಿವೃದ್ಧಿ ತಂಡ ಕಾರ್ಯಪ್ರವೃತ್ತವಾಗಿದೆ. ಶೀಘ್ರದಲ್ಲೇ ಮತ್ತೊಂದು ಉತ್ಪನ್ನವನ್ನು ಗ್ರಾಹಕರ ಸೇವೆಗೆ ನೀಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿತರಕ ಚಂದ್ರಕಾಂತ ರಾಜಮಾನೆ ಮಾತನಾಡಿ, ಆರಂಭದಲ್ಲಿ ಉತ್ಪನ್ನ ಹೊಸದಾಗಿರುತ್ತದೆ. ಜನರ ವಿಶ್ವಾಸ ಗಳಿಸಿಕೊಳ್ಳುವುದು ಸವಾಲಾಗಿತ್ತು.ಇಂದು ಟೆಕ್ನಿಕಾ ಎನ್ನುವುದು ಬ್ರ್ಯಾಂಡ್ ಆಗಿ ಬೆಳದಿದೆ ಎಂದು ಸಂತಸ ವ್ಯಕ್ತಪಡಿಸಿದರು.ಎಂಡಿ ಪ್ರಶಾಂತ ಕುಲಕರ್ಣಿ, ಬಿಜೆಪಿ ಮುಖಂಡ ಶೀತಲ ಪಾಟೀಲ, ನಗರ ಸೇವಕಿ ಸಾರಿಕಾ ಪಾಟೀಲ ಇತರರಿದ್ದರು.

blank
TAGGED:appliancesFanHomeLogoLokkarpanenewproductsQualityReliabilityTechnicaಅಪ್ಲಾಯನ್ಸ್‌ನಉತ್ಪನ್ನಗಳಿಂದಗುಣಮಟ್ಟದಟೆಕ್ನಿಕಾನೂತನಫ್ಯಾನ್ಬೆಳಗಾವಿಲೋಕಾರ್ಪಣೆಲೋಗೋವಿಶ್ವಾಸಾರ್ಹತೆಹೋಮ್
Share This Article
Facebook Twitter Copy Link Print
What do you think?
Love0
Joy0
Surprise0
Sad0
Happy0

You Might Also Like

ಸಾಹಿತಿ ದೊಡಮನಿ ಕೊಡುಗೆ ಅಪಾರ
ಬೆಳಗಾವಿ

ಸಾಹಿತಿ ದೊಡಮನಿ ಕೊಡುಗೆ ಅಪಾರ

18/06/2025 3:54 PM
ಬಿಎಲ್‌ಒ ಆದೇಶ ರದ್ದುಪಡಿಸಲು ಒತ್ತಾಯ
ಬೆಳಗಾವಿ

ಬಿಎಲ್‌ಒ ಆದೇಶ ರದ್ದುಪಡಿಸಲು ಒತ್ತಾಯ

18/06/2025 3:52 PM
ಜಾಕ್‌ವೆಲ್ ಕಾಮಗಾರಿ ಶೇ.90 ಮುಕ್ತಾಯ
ಬೆಳಗಾವಿ

ಜಾಕ್‌ವೆಲ್ ಕಾಮಗಾರಿ ಶೇ.90 ಮುಕ್ತಾಯ

18/06/2025 3:48 PM
ಸಂತೋಷ ಹತ್ಯೆಗೈದವರನ್ನು ಬಂಧಿಸಲಿ
ಬೆಳಗಾವಿ

ಸಂತೋಷ ಹತ್ಯೆಗೈದವರನ್ನು ಬಂಧಿಸಲಿ

18/06/2025 3:46 PM
Previous Next
blank
Apple

ಸೇಬು ತಿಂದ ನಂತರ ಈ ಆಹಾರಗಳನ್ನು ಸೇವಿಸಬೇಡಿ..ಹಾಗೇನಾದರೂ ಮಾಡಿದರೆ ಅಪಾಯ ಖಂಡಿತ!Apple

Apple: ಸೇಬುಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಆದರೆ ಸೇಬನ್ನು ತಿಂದ ನಂತರ ಜೀರ್ಣಿಸಿಕೊಳ್ಳಲು 30 ರಿಂದ 40…

Pickles

ಬಾಯಲ್ಲಿ ನೀರೂರಿಸುವ ಉಪ್ಪಿನಕಾಯಿ ತಿಂದರೆ ನಿಮ್ಮ ಆರೋಗ್ಯಕ್ಕೆ ಏನಾಗುತ್ತದೆ ಗೊತ್ತಾ? Pickles

Pickles: ಬಿಸಿ ಅನ್ನದ ಜೊತೆ ಸ್ವಲ್ಪ ಉಪ್ಪಿಕಾಯಿ ಇದ್ದರೆ ಸಾಕು ಆ ಊಟದ ರುಚಿಯೇ ಬೇರೆ.…

Previous Next
blank
  • Today's Top News
  • Featured News
  • Entertainment
  • Sports
  • Sitemap
ವಿಜಯವಾಣಿವಿಜಯವಾಣಿ
Welcome Back!

Sign in to your account

Username or Email Address
Password

Lost your password?