ಕ್ಯಾಂಪಸ್ ಸೆಲ್ಫಿ

ಜೋಶ್ ಅಂದ್ರೆ ಇದು

ಪಿಇಎಸ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಪೆಸಿಟ್)ಯಲ್ಲಿ ಈಚೆಗೆ ನಡೆದ ಎಥ್ನಿಕ್ ಡೇನಲ್ಲಿ ವಿದ್ಯಾರ್ಥಿಗಳು ತೋರಿದ ಸೆಲ್ಪಿ ಜೋಶ್ ಹೀಗಿತ್ತು.

ಬರೀ ಹುಡ್ಗೀರೆ..?

ಬಿಎನ್​ಎಂಐಟಿಯ ದ್ವಿತೀಯ ವರ್ಷದ ಎಂಟೆಕ್ ವಿದ್ಯಾರ್ಥಿ ಆರ್.ಎಂ. ರಮೇಶ್ ತೆಗೆದ ಈ ಚಿತ್ರ ನೋಡಿ ಅವರ ಸ್ನೇಹಿತರು ಕೇಳಿದ್ದೊಂದೇ ಮಾತಂತೆ: ಬರೀ ಹುಡ್ಗೀರೇ ಇದ್ದಾರಲ್ಲೋ..?!

ಒಂದೂವರೆ ಡಜನ್!

ಒಬ್ಬರು, ಜತೆಗಿನ್ನಿಬ್ಬರು ಸೇರಿ ಸೆಲ್ಪಿ ಕ್ಲಿಕ್ಕಿಸೋದು ಹಳೇ ಫ್ಯಾಷನ್. ಈಗೇನಿದ್ದರೂ ಒಂದೂವರೆ ಡಜನ್ ಮಂದಿ ಒಟ್ಟಿಗೆ ಪೋಸ್ ಕೊಡುವುದು ಸ್ಟೈಲ್. ಜಾಲಹಳ್ಳಿಯ ಬಿಇಎಲ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಇದಕ್ಕೆ ಸಾಕ್ಷಿ. ಮಂಜೇಶ್ ಈ ಫೋಟೋ ಕಳುಹಿಸಿದವರು.

Leave a Reply

Your email address will not be published. Required fields are marked *