‘ಕ್ಯಾಂಪಸ್ ಸೆಲ್ಫಿ’, ಇದು ನಿಮ್ಮ ಅಲ್ಬಂ

ಕ್ಯಾಂಪಸ್ ಸೆಲ್ಫಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಫಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ…

ಹೇಗಿದ್ದೀವಿ..?

ಸೀರೆಯುಟ್ಟು ಕಾಲೇಜ್​ಗೆ ಬಂದು ಸೆಲ್ಪಿ ತೆಗೆದುಕೊಂಡ ಬೂದಗೆರೆ ಕ್ರಾಸ್​ನಲ್ಲಿರುವ ಬಾಲ್ಡ್​ವಿನ್ ಇಂಟರ್ ನ್ಯಾಷನಲ್ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ ಸ್ವಾತಿ ಮತ್ತು ಸಹಪಾಠಿಗಳು ‘ಹೇಗಿದ್ದೀವಿ’ ಎಂದು ಕೇಳುತ್ತಿದ್ದಾರೆ.


ಲಾಯರ್ ಲುಕ್!

ಕೆ.ಆರ್.ಪುರ ಎಸ್​ಇಎ ಲಾ ಕಾಲೇಜಿನ ವಿದ್ಯಾರ್ಥಿಗಳು ಕರಿ ಕೋಟ್ ಹಾಕದೆಯೂ ಲಾಯರ್ ಆಗಿದ್ದೇವೆ ನೋಡಿ ಎಂದು ಹೇಳುತ್ತಿರುವ ಪರಿಯಿದು!


ಪರೀಕ್ಷೆ ಸಮಯ

ಎಕ್ಸಾಮ್ ಹತ್ತಿರ ಬರುತ್ತಿದ್ದಂತೆಯೇ ವಿದ್ಯಾರ್ಥಿಗಳ ಮುಖದಲ್ಲಿ ದುಗುಡ ಹೆಚ್ಚಾಗುತ್ತದೆ. ಅಯ್ಯಪ್ಪ ಎಜುಕೇಷನ್ ಸೆಂಟರ್​ನ ದ್ವಿತೀಯ ಪಿಯು ವಿಜ್ಞಾನ ವಿದ್ಯಾರ್ಥಿನಿ ಕೆ.ಎಂ. ಕಾವ್ಯಾ ಕಳುಹಿಸಿದ ಈ ಸೆಲ್ಪಿ ಅದನ್ನು ಒತ್ತಿ ಹೇಳುತ್ತಿರುವಂತಿದೆ.

Leave a Reply

Your email address will not be published. Required fields are marked *