Thursday, 13th December 2018  

Vijayavani

Breaking News

ಕ್ಯಾಂಪಸ್ ಸೆಲ್ಫಿ ಇದು ನಿಮ್ಮ ಕಾಲಂ

Tuesday, 02.01.2018, 3:02 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ನಿಗೂಢ ನಿರಾಳ ನೋಟ

 ‘ಗೊತ್ತಿದ್ರೆ ಗೊತ್ತಿದೆ ಅನ್ನು.. ಗೊತ್ತಿಲ್ದಿದ್ರೆ ಗೊತ್ತಿಲ್ಲ ಅನ್ನು..’ ಡೈಲಾಗ್ ನೆನಪಿಸುವಂತಿದೆ ಶೇಷಾದ್ರಿಪುರಂ ಕಾಲೇಜಿನ ಬಿಎಸ್​ಸಿ ಪ್ರಥಮ ವರ್ಷದ ಮೋನಿಕಾ ಮತ್ತು ಗೆಳತಿಯರ ಈ ಚಿತ್ರ. ಇವರ ಕಣ್ಣೋಟ ದಲ್ಲಿ ಅದ್ಯಾವ ಭಾವ ಅಡಗಿದೆ ಅಂತ ಗೊತ್ತಾಯ್ತಾ?!


 ಸ್ನೇಹಬಿಂದು

 ‘ರಕ್ತಸಂಬಂಧಗಳ ಮೀರಿದ ಬಂಧವಿದು.. ಯಾವ ಬಿಂದುವಿನಲ್ಲಿ ಸಂಧಿಸಿಹುದು…’ ಎಂಬುದು ಸ್ನೇಹಕ್ಕೆ ಸಿಕ್ಕ ಮನ್ನಣೆ. ವಿಜಯನಗರದ ಬಂಟರ ಸಂಘ ಕಾಲೇಜಿನ ದ್ವಿತೀಯ ಪಿಯುಸಿ ತರಗತಿಯ ಚೈತ್ರಾ ‘ಸೆಲ್ಪಿ ಬಿಂದುವಿನಲ್ಲಿ ಸಂಧಿಸಿರುವುದು’ ಈ ರೀತಿಯಾಗಿ…


 ನೆರಳಿಗೆ ನಮನ

 ಬಸವಳಿದ ಮನಸ್ಸಿಗೆ ತಂಪಾದ ನೆರಳು ಸಿಕ್ಕಾಗ ಆ ನೆರಳು ಕೊಟ್ಟ ಮರಕ್ಕೆ ಹೃದಯ ತುಂಬಿ ನಮನ ಸಲ್ಲಿಸಬೇಕೆನ್ನಿಸುತ್ತೆ. ಅದೇ ಭಾವದಲ್ಲಿ ಗೆಳತಿಯರನ್ನು ಸೆಲ್ಪಿಯಲ್ಲಿ ಸೆರೆಹಿಡಿದಿದ್ದಾರೆ ಕುಮಾರಸ್ವಾಮಿ ಲೇಔಟ್​ನ ದಯಾನಂದ ಸಾಗರ್ ಕಾಲೇಜಿನ ಪ್ರಗತಿ ಶೆಟ್ಟಿ.

Leave a Reply

Your email address will not be published. Required fields are marked *

Back To Top