ಕ್ಯಾಂಪಸ್ ಸೆಲ್ಪಿ

ಲಿಖಿತಾ ಲೆಕ್ಕ

ಕಾಮರ್ಸ್ ಕ್ಲಾಸ್​ನಲ್ಲಿ ಪಕ್ಕಾ ಲೆಕ್ಕ ಹಾಕಿಯೇ ಸೆಲ್ಪಿ ಕ್ಲಿಕ್ಕಿಸಿಕೊಂಡಿದ್ದಾರೆ ಜ್ಞಾನಭಾರತಿಯ ಪಿವಿಪಿ ಪ್ರಥಮ ದರ್ಜೆ ಕಾಲೇಜಿನ ಬಿಕಾಂ ವಿದ್ಯಾರ್ಥಿನಿಯರು. ಲಿಖಿತಾ ಫೋಟೋ ಕಳುಹಿಸಿದವರು.

ಹೇಗಿದ್ದೀವಿ..?

ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜಿನ ವಿದ್ಯಾರ್ಥಿನಿ ಕವಿತಾ, ಮೂವರು ಸ್ನೇಹಿತೆಯರ ಜತೆ ಫೋಟೊಗೆ ಪೋಸ್ ಕೊಟ್ಟು ‘ಹೇಗಿದ್ದೀವಿ’ ಅಂತ ಕೇಳುತ್ತಿದ್ದಾರೆ.

ಸೆಲ್ಪಿ ಬಲೆ!

ಬಲೆ ಬೀಸಿದಾಗ ಎಷ್ಟು ಮೀನುಗಳು ಬೀಳಬಹುದು? ಮೀನುಗಾರನಿಗೂ ಅದರ ಅಂದಾಜಿರುವುದಿಲ್ಲ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಆಶಾ ಇಲ್ಲಿ ಸೆಲ್ಪಿ ಬಲೆ ಬೀಸಿ ಬರೋಬ್ಬರಿ ಡಜನ್ ಸಹಪಾಠಿಗಳನ್ನು ಸೆರೆಹಿಡಿದಿದ್ದಾರೆ.

Leave a Reply

Your email address will not be published. Required fields are marked *