ಕ್ಯಾಂಪಸ್ ಸೆಲ್ಪಿ

ಲುಕ್ಕೇ ಮುಖ್ಯ..?

ಫೋಟೊಗೆ ಸ್ಮೈಲ್, ಲುಕ್ಕು ಅತಿಮುಖ್ಯ. ಇವೆರಡಿದ್ದರೆ, ಉಳಿದಿದ್ದೆಲ್ಲ ಗೌಣ ಎಂದು ಸಾರುತ್ತಿದ್ದಾರೆ ವಿಜಯನಗರ ಜೈಹಿಂದ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಶಾಝಿಯಾ ಮತ್ತು ಸಹಪಾಠಿಗಳು.

ಆರೊಂದ್ಲಾ..

‘ಕಣ್ಣಿನ ನೋಟಗಳು ಕೋಲ್ಮಿಂಚಿನ ಬಾಣಗಳು…’ ಹಾಡು ಗುನುಗುನಿ ಸುವ ಈ ಪೋಸ್ ಕೊಟ್ಟಿದ್ದು ಮಾಚೋಹಳ್ಳಿಯ ವಿದ್ಯಾಶಂಕರ್ ಕಾಲೇಜಿನ ವಿದ್ಯಾರ್ಥಿಗಳು.

ಬಿಂದಾಸ್ ಸ್ಟೈಲ್!

ಸೆಲ್ಪಿ ತೆಗೆದುಕೊಳ್ಳುವಾಗ ಮೂಗು ಮುರಿಯುವುದು, ತುಟಿ ತಿರುಗಿಸುವುದೇ ಸ್ಟೈಲ್. ಶೇಷಾದ್ರಿಪುರಂ ಲಾ ಕಾಲೇಜ್​ನ ಅಂತಿಮ ವರ್ಷದ ವಿದ್ಯಾರ್ಥಿನಿ ವೈಷ್ಣವಿ ಇದನ್ನೇ ಹೇಳುತ್ತಿರುವಂತಿದೆ.

Leave a Reply

Your email address will not be published. Required fields are marked *