Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಕ್ಯಾಂಪಸ್‌ ಸೆಲ್ಫಿ ಇದು ನಿಮ್ಮ ಕಾಲಂ

Tuesday, 13.02.2018, 3:00 AM       No Comments

 

 

 

 

 

 

 

 

 

 

 

 

 

 

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ಫಾರ್ಮಲ್ ಅಲ್ಲ… ಸ್ಪೆಷಲ್..

‘ಬ್ಲ್ಯಾಕ್ ಆಂಡ್ ವೈಟ್ ತೀರಾ ಫಾರ್ಮಲ್ ಕಣ್ರೀ’…ಎನ್ನಬಹುದು. ಆದರೆ ಎಲ್ಲರ ಮುಖದ ಮೇಲಿನ ಮುಗುಳ್ನಗೆ ಇಡೀ ಸಂದರ್ಭವನ್ನೇ ವಿಶೇಷವನ್ನಾಗಿಸಿದೆ. ಶೇಷಾದ್ರಿಪುರಂ ಕಾಲೇಜಿನ ರಿಚ್ಚಿ ಈ ವಿಶೇಷ ಚಿತ್ರ ಕಳುಹಿಸಿದ್ದಾರೆ.


ಜ್ಞಾನದೇಗುಲದಲ್ಲಿ…

ಕೈ ಮುಗಿದು ಒಳಗೆ ಬಾ ಇದು ಜ್ಞಾನದೇಗುಲ… ಎಂದು ಶಾಲೆಗಳ ಗೋಡೆಗಳ ಮೇಲೆ ಬರೆದಿರುತ್ತಿದ್ದರು. ಆದರೆ, ಎಲ್ಲೇ ಇರಲಿ, ಹೇಗೇ ಇರಲಿ ಸೆಲ್ಪಿಯೊಂದಿರಲಿ ಎನ್ನುವುದು ಈಗಿನ ಜಮಾನಾದ ಮಾತು ಎಂಬಂತಿದೆ ಎಚ್​ಎಸ್​ಆರ್​ಲೇಔಟ್​ನ ಆಕ್ಸ್​ಫರ್ಡ್ ಬಿಜಿನೆಸ್ ಮ್ಯಾನೇಜ್​ವೆುಂಟ್ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ ನಿರುಪಮಾ ಕಳುಹಿಸಿರುವ ಚಿತ್ರ.


ಸ್ಪೆಷಲ್ ಮೂಮೆಂಟ್….

ದಿನವಿಡೀ ತರಗತಿಯಲ್ಲಿದ್ದರೂ ಅದ್ಯಾವುದೋ ಒಂದು ಕ್ಷಣಕ್ಕಾಗಿ ನಾವು ಕಾಯುತ್ತಿರುತ್ತೇವೆ. ಅಂಥದ್ದೇ ಒಂದು ಕ್ಷಣಕ್ಕಾಗಿ ಕಾದು ಒಟ್ಟಾಗಿ ಸೆಲ್ಪಿ ಸೆರೆ ಹಿಡಿದಂತಿದೆ ವಿಜಯನಗರದ ಸಂಗಮಿತ್ರಾ ಕಾಲೇಜಿನ ವಿದ್ಯಾರ್ಥಿನಿಯರು. ಈ ಚಿತ್ರ ಕಳುಹಿಸಿದ್ದು ಸಾನ್ವಿ.

Leave a Reply

Your email address will not be published. Required fields are marked *

Back To Top