ಕ್ಯಾಂಪಸ್‌ ಸೆಲ್ಫಿ ಇದು ನಿಮ್ಮ ಕಾಲಂ

 

 

 

 

 

 

 

 

 

 

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ಮುನ್ನೆಲೆಯೇ ಮುಖ್ಯ

ಫೋಟೋಗಳಲ್ಲಿ ಸಾಮಾನ್ಯವಾಗಿ ಹಿನ್ನೆಲೆ ಮುಖ್ಯವಾಗುತ್ತದೆ. ಆದರೆ, ಮುನ್ನೆಲೆಯನ್ನೇ ಮುಖ್ಯವಾಗಿಸಿಕೊಂಡಿದ್ದಾರೆ ನೃಪತುಂಗ ರಸ್ತೆಯ ಸರ್ಕಾರಿ ವಿಜ್ಞಾನ ಕಾಲೇಜಿನ ಆಯುಷ್​ಗೌಡ.


ಆತ್ಮೀಯಭಾವ….!

ಹೆಗಲ ಮೇಲೆ ಕೈ ಇರಿಸುವುದಕ್ಕೆ ಹಲವು ಅರ್ಥಗಳಿವೆ. ಅಂತೆಯೇ ಆತ್ಮೀಯಭಾವವನ್ನು ಇದು ಪ್ರಕಟಿಸುತ್ತದೆ. ವಿಜಯನಗರ ಪ್ರಥಮ ದರ್ಜೆ ಕಾಲೇಜು ಪ್ರಥ್ವಿ ಮತ್ತು ಗೆಳತಿಯರ ಸ್ನೇಹಭಾವವಿದು.


ಡ್ರಾಮಾ ಸೀನಿಯರ್ಸ್

ಬೆಂಗಳೂರು ವಿವಿಯ ಪ್ರದರ್ಶನ ಕಲೆ ವಿದ್ಯಾರ್ಥಿಗಳು ನವರಸಗಳನ್ನೇ ಪ್ರಕಟಿಸಬೇಕೆಂದೇನಿಲ್ಲ. ಆದರೆ ಮುಗುಳ್ನಗೆಯೇ ಎಲ್ಲವನ್ನೂ ಮೀರಿಸುವಂತಿದೆ. ಆರ್.ಪಿ. ಮಂಜುನಾಥ್ ಚಿತ್ರ ಕಳುಹಿಸಿದ್ದಾರೆ.

Leave a Reply

Your email address will not be published. Required fields are marked *