Wednesday, 12th December 2018  

Vijayavani

ಟ್ರಿನಿಟಿ ಸರ್ಕಲ್​​​ ಬಳಿ ಬಿರುಕು ಬಿಟ್ಟ ಪಿಲ್ಲರ್ - 10 ಕಿಮೀ ವೇಗದಲ್ಲಿ ಮೆಟ್ರೋ ಓಡಾಟ - ಸಮಸ್ಯೆ ಬಗೆಹರಿಸೋದಾಗಿ ಹೇಳಿದ ಸಿಎಂ        ಸದನದ ಹೊರಗೆ NPS ಆದೇಶ ಹಿನ್ನೆಲೆ - ಸಿಎಂ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ಸಿದ್ದತೆ -  ಸಂಕಷ್ಟ ತಂದ ಪೆನ್ಶನ್‌ ಸ್ಕೀಂ        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -  ರಾಜ್ಯಪಾಲರನ್ನು ಭೇಟಿಯಾಗಿ ಕಾಂಗ್ರೆಸ್ ಹಕ್ಕು ಮಂಡನೆ        ನಾಳೆ ಕೆಸಿಆರ್ ಪಟ್ಟಾಭಿಷೇಕ- ಪ್ರಮಾಣವಚನಕ್ಕೆ ಚಂದ್ರಶೇಖರ್ ರಾವ್ ಸಿದ್ಧತೆ - ರಾಜ್ಯಪಾಲರನ್ನು ಭೇಟಿಯಾದ ನಾಯಕ        ಶ್ರೀರಂಗಪಟ್ಟಣದಲ್ಲಿ ಶೂಟಿಂಗ್ ವೇಳೆ ಅವಾಂತರ - ಭರತ ಬಾಹುಬಲಿ ತಂಡದ ಮೇಲೆ ಹೆಜ್ಜೇನು ದಾಳಿ -ಏಳು ಮಂದಿ ಆಸ್ಪತ್ರೆಗೆ       
Breaking News

ಕ್ಯಾಂಪಸ್​ ಸೆಲ್ಫಿ ಇದು ನಿಮ್ಮ ಕಾಲಂ

Friday, 10.08.2018, 3:02 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳುಹಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ಕಣ್ಣುಗಳಲ್ಲಿ ಹೊಂಗನಸು

‘ಉತ್ತಮ ಪ್ರಾಧ್ಯಾಪಕಿಯರು ನಾವಾಗಬೇಕು’ ಎಂಬ ಆಸೆ ಹೊಮ್ಮಿಸುತ್ತಿರುವ ಗೆಳತಿಯರ ಈ ವಿಶಿಷ್ಟ ಕಣ್ಣೋಟಗಳನ್ನು ಸೆರೆಹಿಡಿದು ಸೆಲ್ಪಿ ಕಳುಹಿಸಿದವರು ತಾವರೆಕೆರೆಯ ಶಾರದಾ ಸಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೇಮಾ.


ಮೊಗದ ಮೇಲೆ ಸ್ಮೈಲಿ!

‘ಸ್ಮೈಲಿ’ಯ ಸಕಾರಾತ್ಮಕ ಸಂಕೇತವನ್ನುಮುದ್ದು ಮುಖಾರವಿಂದಕ್ಕೆ ವರ್ಗಾಯಿಸಿಕೊಂಡು ಹಿತವಾಗಿ ನಗುತ್ತಿದ್ದಾರೆ ನೆಲಮಂಗಲದ ಶ್ರೀ ಬಸವೇಶ್ವರ ಮಹಿಳಾ ಕಾಲೇಜಿನ ಕಾವ್ಯಾ ಹಾಗೂ ಗೆಳತಿಯರು.

Leave a Reply

Your email address will not be published. Required fields are marked *

Back To Top