More

  ಕಥೆ ಹೇಳುವ ಸ್ಪರ್ಧೆಯಲ್ಲಿ ಪ್ರಥಮ

  ಚಿತ್ರದುರ್ಗ:ಚಿತ್ರದುರ್ಗ ಸಿಟಿಇ ಶ್ರೀ ಆಲೂರು ವೆಂಕಟರಾವ್ ಭಾಷಾ ಕೌಶಲ ತರಬೇತಿ ಕೇಂದ್ರ ಮತ್ತು ಡಿಎಸ್‌ಇಆರ್.ಟಿಯಿಂದ ಡ ಯಟ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಥೆ ಹೇಳುವ ಸ್ಪರ್ಧೆಯಲ್ಲಿ ಚಿತ್ರದುರ್ಗ ತಾಲೂಕು ಚವಲಿಹಳ್ಳಿ ಗೊಲ್ಲರಹಟ್ಟಿ ಸ ರ್ಕಾರಿ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಜೆ.ತನುಜಾ ಪ್ರಥಮ ಸ್ಥಾನ ಪಡೆದಿದ್ದಾರೆ.
  ಜಿಲ್ಲಾ ನೋಡಲ್ ಅಧಿಕಾರಿ ಯು.ಸಿದ್ದೇಶಿ ಪ್ರಶಸ್ತಿ ಪತ್ರ, ನ ಗದು ಬಹುಮಾನ ವಿತರಿಸಿದರು. ಉಪನ್ಯಾಸಕ ಎಸ್.ಬಸವರಾಜು, ತಾಂತ್ರಿಕ ಸಹಾಯಕ ಕೆ.ಆರ್.ಲೋಕೇಶ್,ತೀರ್ಪುಗಾರರಾದ ಸವಿತಾ, ಮುರಳಿ, ಬೊಮ್ಮಲಿಂಗಪ್ಪ ಹಾಗೂ ಹರೀಶ್‌ಬಾಬು ಇದ್ದರು.


  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts