More

  ಎಸ್‌ಆರ್‌ಎಸ್ ಶಿಕ್ಷಣ ಮಹಾವಿದ್ಯಾಲಯಕ್ಕೆ 4 ರ್ಯಾಂಕ್‌

  ಚಿತ್ರದುರ್ಗ: ದಾವಣಗೆರೆ ವಿಶ್ವವಿದ್ಯಾಲಯದ 2022-23ನೇ ಶೈಕ್ಷಣಿಕ ಸಾಲಿನ ಬಿ.ಇಡಿ ಅಂತಿಮ ವರ್ಷ ವಿಭಾಗದಲ್ಲಿ ಎಸ್‌ಆರ್‌ಎಸ್ ಶಿಕ್ಷಣ ಬಿ.ಇಡಿ ಮಹಾವಿದ್ಯಾಲಯಕ್ಕೆ ನಾಲ್ಕು ರ್ಯಾಂಕ್‌ ಲಭಿಸಿವೆ.

  ವಿದ್ಯಾರ್ಥಿನಿಯರಾದ ಟಿ.ಎನ್.ಕಾವ್ಯಾ 88.1, ಆರ್.ರಮ್ಯಾ 87.4, ಎಸ್.ಸಿಂಧು 87.2, ಎಂ.ಸ್ವಾತಿ 87.1 ಶೇಕಡವಾರು ಫಲಿತಾಂಶದೊಂದಿಗೆ ಕ್ರಮವಾಗಿ 1ನೇ, 5ನೇ, 6ನೇ, 7ನೇ ರ್ಯಾಂಕ್‌ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

  ವಿದ್ಯಾರ್ಥಿನಿಯರ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಕಾರ್ಯದರ್ಶಿ ಸುಜಾತಾ ಲಿಂಗಾರೆಡ್ಡಿ, ಆಡಳಿತಾಧಿಕಾರಿ ಡಾ.ಟಿ.ಎಸ್.ರವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts