ಎಲಿಗ್ ಜಿರ್ ಗೆಟುನ್ ಫಿಟ್ ವತಿಯಿಂದ ಜ.೨೭ ರಂದು ನಗರದಲ್ಲಿ ಮೈಸೂರು ಸೈಕ್ಲೊಥಾನ್

ಮೈಸೂರು: ನಮ್ಮ ಮೈಸೂರು ಸ್ವಚ್ಛ ಮೈಸೂರು ಮತ್ತು ಆರೋಗ್ಯಕರ ಮೈಸೂರು ಎಂಬ ಶೀರ್ಷಿಕೆಯಡಿ ಎಲಿಗ್ ಜಿರ್ ಗೆಟುನ್ ಫಿಟ್ ವತಿಯಿಂದ ಜ.೨೭ ರಂದು ನಗರದಲ್ಲಿ ಮೈಸೂರು ಸೈಕ್ಲೊಥಾನ್-೧೯ ನಡೆಯಲಿದೆ.
ಅಂದು ಬೆ.೬.೩೯ಕ್ಕೆ ಕೋಟೆ ಆಂಜನೇಯನ ಸ್ವಾಮಿ ದೇವಸ್ಥಾನದ ಮುಂಭಾಗ ಸೈಕ್ಲೊಥಾನ್ ಗೆ ಚಾಲನೆ ಸಿಗಲಿದೆ.