ಎಡ- ಬಲಗಳ ಧ್ರುವೀಕರಣ ಅನಿವಾರ್ಯ

ಧಾರವಾಡ( ಅಂಬಿಕಾತನದತ್ತ ಪ್ರಧಾನ ವೇದಿಕೆ): ಗುಂಪುಗಾರಿಕೆ, ಯಾರನ್ನೋ ಮೆಚ್ಚಿಸಲು ಬರೆಯುವ ಸಾಹಿತ್ಯದಿಂದಾಗಿ ಇಂದು ಶುದ್ಧ ಬರವಣಿಗೆ ಹೊರಗೆ ಬರುತ್ತಿಲ್ಲ. ಇದೆಲ್ಲದರಿಂದ ಹೊರಬಂದು ಸಮಾಜಕ್ಕೆ ಅಗತ್ಯವಾದ ಸಾಹಿತ್ಯ ನೀಡುವ ಗುರುತರ ಜವಾಬ್ದಾರಿ ಲೇಖಕರು, ಕವಿಗಳ ಮೇಲಿದೆ … Continue reading ಎಡ- ಬಲಗಳ ಧ್ರುವೀಕರಣ ಅನಿವಾರ್ಯ