ಕೋಳಿಗುಡ್ಡ: ಗ್ರಾಮದ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಲಿ.ಯಕ್ಸಂಬಾ(ಮಲ್ಟಿ-ಸ್ಟೇಟ್) ಶಾಖೆಯ ಸಲಹಾ ಸಮಿತಿ ಅಧ್ಯಕ್ಷರಾಗಿ ಈಶ್ವರಗೌಡ ಹನುಮಂತಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಡಾ.ಶ್ರೀಶೈಲ ಬಸಪ್ಪ ಚೌಗಲಾ ಈಚೆಗೆ ಆಯ್ಕೆಯಾದರು.

ತಮ್ಮಣ್ಣ ತೇಲಿ, ಸದಸ್ಯರಾದ ಬಸಪ್ಪ ಹಲಕಿ, ಮಲ್ಲಪ್ಪ ಮಂಟೂರ, ಬೈರಪ್ಪ ಬಿಳ್ಳೂರ, ಆನಂದÀ ಪಾಟೀಲ, ಸುಭಾಷ ಬಿರಾದಾರ, ಶ್ರೀನಿವಾಸ ಅಮ್ಮಲಝರಿ, ಚೇತನಗೌಡ ಪಾಟೀಲ, ಶಿವರಾಯ ಯಲಡಗಿ, ರವೀಂದ್ರ ಮುಳ್ಳುರ, ಗುಂಡು ರಡರಟ್ಟಿ, ಮಹಾವೀರ ನಂದಗಾವಿ, ಮಹಾದೇವ ಬೆಳ್ಳಂಕಿ, ಪರಗೌಡ ಶಿರಗುಪ್ಪಿ, ಶಾಖೆ ವ್ಯವಸ್ಥಾಪಕ ರಮೇಶ ಪಾಟೀಲ ಇತರರಿದ್ದರು.