Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಆರ್​ಸಿಬಿಯಿಂದ ಗೋ ಗ್ರೀನ್ ಜಾಗೃತಿ

Monday, 16.04.2018, 3:02 AM       No Comments

ಐಪಿಎಲ್ ಟೂರ್ನಿಯ ತವರು ಚರಣದ ಒಂದು ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡ ಹಸಿರು ಜೆರ್ಸಿಯೊಂದಿಗೆ ಕಣಕ್ಕಿಳಿಯುವುದು ವಾಡಿಕೆ. ಇದಕ್ಕೆ ಕಾರಣ ಹಚ್ಚ ಹಸಿರಿನ ಪರಿಸರ ಉಳಿಸಿ ಎಂಬ ಸಂದೇಶ. ವಿರಾಟ್ ಕೊಹ್ಲಿ ಸಾರಥ್ಯದ ಆರ್​ಸಿಬಿ ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಗ್ರೀನ್ ಜೆರ್ಸಿಯೊಂದಿಗೆ ಕಣಕ್ಕಿಳಿಯಿತು. ಕೊಹ್ಲಿ ಪಂದ್ಯದ ಆರಂಭಕ್ಕೂ ಮುನ್ನ ಗಿಡವೊಂದನ್ನು ಅಜಿಂಕ್ಯ ರಹಾನೆಗೆ ಹಸ್ತಾಂತರಿಸುವ ಮೂಲಕ ಗ್ರೋ ಗ್ರೀನ್ ಪಂದ್ಯಕ್ಕೆ ಚಾಲನೆ ನೀಡಿದರು. ಆರ್​ಸಿಬಿ ಪ್ರತಿ ಬಾರಿ ಆಡುವ ಗೋ ಗ್ರೀನ್ ಪಂದ್ಯವೂ ಸಂಜೆ 4 ಗಂಟೆ ನಿಗದಿಯಾಗಿರುತ್ತದೆ. ಆರ್​ಸಿಬಿ 2011ನೇ ಆವೃತ್ತಿಯಿಂದ ಗೋ ಗ್ರೀನ್ ಜಾಗೃತಿಯ ಪಂದ್ಯ ಆರಂಭಿಸಿದ್ದು, ಇದು 8ನೇ ಪಂದ್ಯವಾಗಿದೆ. ಇದರ ಕೆಲವು ಝುಲಕ್​ಗಳಿವು….

Leave a Reply

Your email address will not be published. Required fields are marked *

Back To Top