ಅಮೃತವಾಣಿ

ಹರಣಂ ಚ ಪರಸ್ವಾನಾಂ ಪರದಾರಾಭಿಮರ್ಶನಂ |

ಸುಹೃದಶ್ಚ ಪರಿತ್ಯಾಗಃ ತ್ರಯೋ ದೋಷಾಃ ಕ್ಷಯಾವಹಾಃ ||

ಬೇರೆಯವರ ಆಸ್ತಿಯನ್ನು ಅಪಹರಣ ಮಾಡುವುದು, ಪರಸ್ತ್ರೀಯರನ್ನು ಕೆಣಕುವುದು, ತನ್ನ ಹಿತವನ್ನೇ ಬಯಸುವಂತಹ ಸ್ನೇಹಿತರನ್ನು ತ್ಯಜಿಸುವುದು – ಇವು ಮೂರು ಕೂಡ ಸರ್ವನಾಶವನ್ನು ಮಾಡತಕ್ಕ ದೋಷಗಳಾಗಿವೆ. ಇವುಗಳನ್ನು ತ್ಯಜಿಸಿ ನೀತಿಯಿಂದ ಬಾಳಿದವನೇ ಜೀವನದಲ್ಲಿ ಸಂತೋಷ, ನೆಮ್ಮದಿ, ಉನ್ನತಿಯನ್ನು ಹೊಂದುತ್ತಾನೆ.

| ಉದ್ಯೋಗಪರ್ವ (ಮಹಾಭಾರತ) / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ

 

Leave a Reply

Your email address will not be published. Required fields are marked *