ಅಕ್ರಮವಾಗಿ ಸಂಗ್ರಹಿಸಿದ್ದ ಮದ್ಯ ಸಿಜ್
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಅಕ್ರಮವಾಗಿ ಸಂಗ್ರಹಿಸಿದ್ದ ಮದ್ಯವನ್ನು ನಗರದ
ಖಡೇಬಜಾರ ಪೊಲೀಸರು ಸಿಜ್ ಮಾಡಿರುವ ಘಟನೆ ನ್ಯೂಗುಡ್ ಶೆಡ್ ರೋಡಿನಲ್ಲಿ ಮಂಗಳವಾರ ನಡೆದಿದೆ.
ಅಕ್ರಮವಾಗಿ ಸಂಗ್ರಹಿಸಿದ್ದ ಮದ್ಯದ ಬಗ್ಗೆ ಮಾಹಿತಿ ಮೇರೆಗೆ ಖಡೇಬಜಾರ ಪೋಲಿಸರು ದಾಳಿ ನಡೆಸಿದ್ದಾರೆ.ಸಿಪಿಐ ಶ್ರೀಶೈಲ ಗಾಬಿ, ಪಿಎಸ್ಐ ಆನಂದ ಆದಗೊಂಡ, ಸಿಬ್ಬಂದಿಗಳು ಆರೋಪಿ ರಾಕೇಶ ಅನೀಲ ಚೌಗಲೆ (30)ಯನ್ನು ವಶಕ್ಕೆ ಪಡೆದಿದ್ದಾರೆ.ಈ ವೇಳೆ ಅಪಾರ ಪ್ರಮಾಣದ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.